ಯೆರೆಮೀಯ 2:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ಈಗ ನೀನು ಶೀಹೋರಿನ* ನೀರು ಕುಡಿಯೋಕೆ ಈಜಿಪ್ಟಿಗೆ ಯಾಕೆ ಹೋಗಬೇಕಂತ ಇದ್ದೀಯಾ?+ ಅಶ್ಶೂರಕ್ಕೆ ಹೋಗಿ ಮಹಾನದಿಯ* ನೀರನ್ನ ಯಾಕೆ ಕುಡಿಬೇಕಂತ ಇಷ್ಟಪಡ್ತೀಯಾ?+
18 ಈಗ ನೀನು ಶೀಹೋರಿನ* ನೀರು ಕುಡಿಯೋಕೆ ಈಜಿಪ್ಟಿಗೆ ಯಾಕೆ ಹೋಗಬೇಕಂತ ಇದ್ದೀಯಾ?+ ಅಶ್ಶೂರಕ್ಕೆ ಹೋಗಿ ಮಹಾನದಿಯ* ನೀರನ್ನ ಯಾಕೆ ಕುಡಿಬೇಕಂತ ಇಷ್ಟಪಡ್ತೀಯಾ?+