ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಹೆಜ್ಕೇಲ 27:32, 33
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 32 ಅವರು ಯಾತನೆ ಪಡ್ತಾ ಒಂದು ಶೋಕಗೀತೆಯನ್ನ ಹಾಡ್ತಾ ಹೀಗೆ ಗೋಳಾಡ್ತಾರೆ:

      ‘ತೂರಿನ ತರ ಯಾರಿದ್ದಾರೆ? ಆದ್ರೆ ಈಗ ಅವಳು ಸಮುದ್ರದ ನಟ್ಟನಡುವೆ ಜಲಸಮಾಧಿ ಆಗಿದ್ದಾಳೆ.+

      33 ವಿಶಾಲ ಸಮುದ್ರದಿಂದ ನಿನ್ನ ಸಾಮಗ್ರಿಗಳು ಬರ್ತಿದ್ದಾಗ ನೀನು ಎಷ್ಟೋ ಜನಾಂಗಗಳಿಗೆ ಖುಷಿ ಕೊಟ್ಟೆ.+

      ನಿನ್ನ ಸಂಪತ್ತು ಮತ್ತು ನಿನ್ನ ಸರಕು ಭೂಮಿಯ ರಾಜರನ್ನ ಶ್ರೀಮಂತರಾಗಿ ಮಾಡಿದ್ವು.+

  • ಯೆಹೆಜ್ಕೇಲ 28:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  4 ನೀನು ನಿನ್ನ ವಿವೇಕ, ವಿವೇಚನೆಯಿಂದ ಶ್ರೀಮಂತನಾದೆ,

      ನಿನ್ನ ಖಜಾನೆಗಳಿಗೆ ಚಿನ್ನ ಬೆಳ್ಳಿಯನ್ನ ತುಂಬಿಸ್ತಾ ಹೋಗ್ತಿದ್ದೀಯ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ