ಯೆಶಾಯ 19:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ಇದು ಈಜಿಪ್ಟಿನ ವಿರುದ್ಧವಾಗಿ ಬಂದ ಸಂದೇಶ+ನೋಡಿ! ಯೆಹೋವ ಮೋಡಗಳ ಮೇಲೆ ವೇಗವಾಗಿ ಈಜಿಪ್ಟಿಗೆ ಬರ್ತಿದ್ದಾನೆ. ಪ್ರಯೋಜನಕ್ಕೆ ಬಾರದ ಈಜಿಪ್ಟಿನ ದೇವರುಗಳು ಆತನ ಮುಂದೆ ಗಡಗಡನೆ ನಡುಗ್ತವೆ,+ಈಜಿಪ್ಟಿನ ಜನ್ರ ಧೈರ್ಯ* ಕರಗಿ ನೀರಾಗುತ್ತೆ. ಯೆಶಾಯ 19:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಆ ದಿನ ಸೈನ್ಯಗಳ ದೇವರಾದ ಯೆಹೋವ ಈಜಿಪ್ಟನ್ನ ಹೆದರಿಸೋಕೆ ಅದ್ರ ವಿರುದ್ಧ ತನ್ನ ಕೈ ಎತ್ತೋದ್ರಿಂದ+ ಅದು ಸ್ತ್ರೀ ತರ ಆಗುತ್ತೆ. ಭಯದಿಂದ ನಡುಗಿಹೋಗುತ್ತೆ, ದಿಗಿಲುಪಡುತ್ತೆ.
19 ಇದು ಈಜಿಪ್ಟಿನ ವಿರುದ್ಧವಾಗಿ ಬಂದ ಸಂದೇಶ+ನೋಡಿ! ಯೆಹೋವ ಮೋಡಗಳ ಮೇಲೆ ವೇಗವಾಗಿ ಈಜಿಪ್ಟಿಗೆ ಬರ್ತಿದ್ದಾನೆ. ಪ್ರಯೋಜನಕ್ಕೆ ಬಾರದ ಈಜಿಪ್ಟಿನ ದೇವರುಗಳು ಆತನ ಮುಂದೆ ಗಡಗಡನೆ ನಡುಗ್ತವೆ,+ಈಜಿಪ್ಟಿನ ಜನ್ರ ಧೈರ್ಯ* ಕರಗಿ ನೀರಾಗುತ್ತೆ.
16 ಆ ದಿನ ಸೈನ್ಯಗಳ ದೇವರಾದ ಯೆಹೋವ ಈಜಿಪ್ಟನ್ನ ಹೆದರಿಸೋಕೆ ಅದ್ರ ವಿರುದ್ಧ ತನ್ನ ಕೈ ಎತ್ತೋದ್ರಿಂದ+ ಅದು ಸ್ತ್ರೀ ತರ ಆಗುತ್ತೆ. ಭಯದಿಂದ ನಡುಗಿಹೋಗುತ್ತೆ, ದಿಗಿಲುಪಡುತ್ತೆ.