ಯೆಹೆಜ್ಕೇಲ 27:35 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 35 ದ್ವೀಪಗಳ ಜನ್ರೆಲ್ಲ ಕಣ್ಣುಬಾಯಿ ಬಿಟ್ಕೊಂಡು ನಿನ್ನನ್ನ ನೋಡ್ತಾರೆ,+ಅವುಗಳ ರಾಜರು ಭಯದಿಂದ ನಡುಗ್ತಾರೆ,+ ಅವ್ರ ಮುಖ ಭಯದಿಂದ ಬಿಳುಚ್ಕೊಳ್ಳುತ್ತೆ. ಯೆಹೆಜ್ಕೇಲ 28:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ನಿನ್ನ ಬಗ್ಗೆ ಗೊತ್ತಿದ್ದ ಎಲ್ಲ ಜನಾಂಗದವರು ನಿನಗೆ ಬಂದಿರೋ ಗತಿಯನ್ನ ನೋಡಿ ಬೆಚ್ಚಿ ಬೆರಗಾಗ್ತಾರೆ.+ ನೀನು ದಿಢೀರಂತ ಭಯಂಕರವಾಗಿ ನಾಶ ಆಗ್ತಿಯ,ಅಸ್ತಿತ್ವದಲ್ಲೇ ಇಲ್ಲದ ಹಾಗೆ ಅಳಿದು ಹೋಗ್ತಿಯ.”’”+
35 ದ್ವೀಪಗಳ ಜನ್ರೆಲ್ಲ ಕಣ್ಣುಬಾಯಿ ಬಿಟ್ಕೊಂಡು ನಿನ್ನನ್ನ ನೋಡ್ತಾರೆ,+ಅವುಗಳ ರಾಜರು ಭಯದಿಂದ ನಡುಗ್ತಾರೆ,+ ಅವ್ರ ಮುಖ ಭಯದಿಂದ ಬಿಳುಚ್ಕೊಳ್ಳುತ್ತೆ.
19 ನಿನ್ನ ಬಗ್ಗೆ ಗೊತ್ತಿದ್ದ ಎಲ್ಲ ಜನಾಂಗದವರು ನಿನಗೆ ಬಂದಿರೋ ಗತಿಯನ್ನ ನೋಡಿ ಬೆಚ್ಚಿ ಬೆರಗಾಗ್ತಾರೆ.+ ನೀನು ದಿಢೀರಂತ ಭಯಂಕರವಾಗಿ ನಾಶ ಆಗ್ತಿಯ,ಅಸ್ತಿತ್ವದಲ್ಲೇ ಇಲ್ಲದ ಹಾಗೆ ಅಳಿದು ಹೋಗ್ತಿಯ.”’”+