ದಾನಿಯೇಲ 4:37 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 37 ನೆಬೂಕದ್ನೆಚ್ಚರನಾದ ನಾನು, ಈಗ ಸ್ವರ್ಗದ ರಾಜನನ್ನ ಹೊಗಳ್ತೀನಿ,+ ಆತನನ್ನ ಗೌರವಿಸ್ತೀನಿ. ಯಾಕಂದ್ರೆ ಆತನ ಕೆಲಸಗಳೆಲ್ಲ ಸತ್ಯ, ಆತನು ಮಾಡೋದೆಲ್ಲ ನ್ಯಾಯ.+ ಸೊಕ್ಕಿಂದ ನಡಿಯೋರನ್ನ ತಲೆ ತಗ್ಗಿಸೋ ತರ ಮಾಡ್ತಾನೆ.”+ ಯಾಕೋಬ 4:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಆದ್ರೆ ದೇವರು ಕೊಡೋ ಅಪಾರ ಕೃಪೆ ತುಂಬ ದೊಡ್ಡದು. ಅದಕ್ಕೇ ವಚನ ಹೇಳುತ್ತೆ “ದೇವರು ಅಹಂಕಾರಿಗಳನ್ನ ಇಷ್ಟಪಡಲ್ಲ.+ ಆದ್ರೆ ದೀನರಿಗೆ ಅಪಾರ ಕೃಪೆ ತೋರಿಸ್ತಾನೆ.”+
37 ನೆಬೂಕದ್ನೆಚ್ಚರನಾದ ನಾನು, ಈಗ ಸ್ವರ್ಗದ ರಾಜನನ್ನ ಹೊಗಳ್ತೀನಿ,+ ಆತನನ್ನ ಗೌರವಿಸ್ತೀನಿ. ಯಾಕಂದ್ರೆ ಆತನ ಕೆಲಸಗಳೆಲ್ಲ ಸತ್ಯ, ಆತನು ಮಾಡೋದೆಲ್ಲ ನ್ಯಾಯ.+ ಸೊಕ್ಕಿಂದ ನಡಿಯೋರನ್ನ ತಲೆ ತಗ್ಗಿಸೋ ತರ ಮಾಡ್ತಾನೆ.”+
6 ಆದ್ರೆ ದೇವರು ಕೊಡೋ ಅಪಾರ ಕೃಪೆ ತುಂಬ ದೊಡ್ಡದು. ಅದಕ್ಕೇ ವಚನ ಹೇಳುತ್ತೆ “ದೇವರು ಅಹಂಕಾರಿಗಳನ್ನ ಇಷ್ಟಪಡಲ್ಲ.+ ಆದ್ರೆ ದೀನರಿಗೆ ಅಪಾರ ಕೃಪೆ ತೋರಿಸ್ತಾನೆ.”+