-
ಯೆಹೆಜ್ಕೇಲ 26:5ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
5 ನೀನು ಸಮುದ್ರದ ಮಧ್ಯ ದೊಡ್ಡ ಮೀನು ಬಲೆಗಳನ್ನ ಒಣಗಿಸೋ ಜಾಗ ಆಗ್ತೀಯ.’+
ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನಾನೇ ಹೇಳಿದ್ದೀನಿ, ಹಾಗಾಗಿ ಜನಾಂಗಗಳು ನಿನ್ನನ್ನ ಲೂಟಿ ಮಾಡ್ತವೆ.
-
-
ಯೆಹೆಜ್ಕೇಲ 26:15ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
15 ವಿಶ್ವದ ರಾಜ ಯೆಹೋವ ತೂರಿಗೆ ಹೇಳೋದು ಏನಂದ್ರೆ ‘ನೀನು ಬೀಳೋ ಶಬ್ದಕ್ಕೆ, ಜೀವ ಹೋಗೋ ಸ್ಥಿತಿಯಲ್ಲಿರೋ ನಿನ್ನ ಜನ್ರ ನರಳಾಟಕ್ಕೆ, ನಿನ್ನ ಮಧ್ಯ ಆಗೋ ಯುದ್ಧಕ್ಕೆ ದ್ವೀಪಗಳು ಗಡಗಡ ಅಂತ ನಡುಗ್ತವೆ.+
-