-
ನಹೂಮ 3:18ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
18 ಅಶ್ಶೂರ್ಯರ ರಾಜನೇ, ನಿನ್ನ ಕುರುಬರು ತೂಕಡಿಸ್ತಿದ್ದಾರೆ,
ನಿನ್ನ ಅಧಿಕಾರಿಗಳು ಅವ್ರ ಮನೆಯಲ್ಲೇ ಇದ್ದಾರೆ.
ನಿನ್ನ ಜನ್ರು ಬೆಟ್ಟದಲ್ಲಿ ಚದರಿ ಹೋಗಿದ್ದಾರೆ,
ಅವ್ರನ್ನ ಒಟ್ಟು ಸೇರಿಸುವವರು ಯಾರೂ ಇಲ್ಲ.+
-