ಯೆಶಾಯ 60:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಆ ಸಮ್ಯದಲ್ಲಿ ನೀನು ಏನು ನೋಡ್ತೀಯೋ ಅದ್ರಿಂದ ನಿನ್ನ ಮುಖ ಕಾಂತಿ ಬೀರುತ್ತೆ,+ನಿನ್ನ ಹೃದಯ ಸಂಭ್ರಮಿಸುತ್ತೆ ಮತ್ತು ಸಂತೋಷದಿಂದ ತುಂಬಿಹೋಗುತ್ತೆ. ಯಾಕಂದ್ರೆ ಸಮುದ್ರದ ಸಮೃದ್ಧಿ ನಿನ್ನ ಕಡೆ ತಿರುಗುತ್ತೆ,ಜನಾಂಗಗಳ ಸಂಪತ್ತು ನಿನ್ನ ಹತ್ರ ಬರುತ್ತೆ.+
5 ಆ ಸಮ್ಯದಲ್ಲಿ ನೀನು ಏನು ನೋಡ್ತೀಯೋ ಅದ್ರಿಂದ ನಿನ್ನ ಮುಖ ಕಾಂತಿ ಬೀರುತ್ತೆ,+ನಿನ್ನ ಹೃದಯ ಸಂಭ್ರಮಿಸುತ್ತೆ ಮತ್ತು ಸಂತೋಷದಿಂದ ತುಂಬಿಹೋಗುತ್ತೆ. ಯಾಕಂದ್ರೆ ಸಮುದ್ರದ ಸಮೃದ್ಧಿ ನಿನ್ನ ಕಡೆ ತಿರುಗುತ್ತೆ,ಜನಾಂಗಗಳ ಸಂಪತ್ತು ನಿನ್ನ ಹತ್ರ ಬರುತ್ತೆ.+