ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 80:8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  8 ಒಂದು ದ್ರಾಕ್ಷಿ ಬಳ್ಳಿನ+ ಕಿತ್ಕೊಂಡು ಬರೋ ತರ ನೀನು ನಿನ್ನ ಜನ್ರನ್ನ ಈಜಿಪ್ಟಿಂದ ಕರ್ಕೊಂಡು ಬಂದೆ.

      ನೀನು ಜನಾಂಗಗಳನ್ನ ಅವುಗಳ ದೇಶದಿಂದ ಓಡಿಸಿ ಆ ದೇಶದಲ್ಲಿ ಅದನ್ನ ನೆಟ್ಟೆ.+

  • ಯೆಶಾಯ 5:1
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 5 ನಾನು ನನ್ನ ಪ್ರಿಯನಿಗಾಗಿ ಒಂದು ಹಾಡನ್ನ ಹಾಡ್ತೀನಿ

      ಅದು ನನ್ನ ಪ್ರಿಯತಮನ ಬಗ್ಗೆ ಮತ್ತು ಅವನ ದ್ರಾಕ್ಷಿತೋಟದ ಬಗ್ಗೆ.+

      ಫಲಭರಿತವಾದ ಬೆಟ್ಟದ ತಪ್ಪಲಲ್ಲಿ ನನ್ನ ಪ್ರಿಯತಮನಿಗೆ ಒಂದು ದ್ರಾಕ್ಷಿತೋಟ ಇತ್ತು.

  • ಯೆರೆಮೀಯ 2:21
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 21 ನಾನು ಒಳ್ಳೇ ಬೀಜ ಬಿತ್ತಿ ನಿನ್ನನ್ನ ಶ್ರೇಷ್ಠ ಕೆಂಪು ದ್ರಾಕ್ಷಿ ಬಳ್ಳಿಯಾಗಿ ನೆಟ್ಟೆ,+

      ಆದ್ರೆ ನೀನು ಹೇಗೆ ಕಾಡು ದ್ರಾಕ್ಷಿಬಳ್ಳಿಯ ಕೆಟ್ಟ ಕೊಂಬೆಗಳಾಗಿ ಬೆಳೆದುಬಿಟ್ಟೆ?’+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ