-
ಯೆರೆಮೀಯ 30:18, 19ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
18 ಯೆಹೋವ ಹೇಳೋದು ಏನಂದ್ರೆ
“ನಾನು ಯಾಕೋಬನ ಡೇರೆಗಳಲ್ಲಿರೋ ಜನ್ರನ್ನ ಜೈಲಿಂದ ಬಿಡಿಸಿ ಒಟ್ಟುಗೂಡಿಸ್ತೀನಿ,+
ನಾನು ಕನಿಕರ ತೋರಿಸಿ ಅವ್ರ ಜಾಗಗಳನ್ನ ಮುಂಚಿನ ಸ್ಥಿತಿಗೆ ತರ್ತಿನಿ.
ಆ ಪಟ್ಟಣವನ್ನ ಅದು ಮೊದಲಿದ್ದ ಗುಡ್ಡದ ಮೇಲೆ ಮತ್ತೆ ಕಟ್ತೀನಿ,+
ಅದ್ರ ಭದ್ರ ಕೋಟೆ ಅದು ಇರಬೇಕಾದ ಜಾಗದಲ್ಲಿ ಮತ್ತೆ ತಲೆಯೆತ್ತುತ್ತೆ.
19 ಅವರು ಧನ್ಯವಾದ ಸಲ್ಲಿಸೋ, ಮನಸಾರೆ ನಗೋ ಸದ್ದು ಕೇಳುತ್ತೆ.+
-