-
ಯೆರೆಮೀಯ 4:11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
11 ಆ ಸಮಯದಲ್ಲಿ ಯೆರೂಸಲೇಮಿನ ಜನ್ರಿಗೂ ಬೇರೆ ಜನ್ರಿಗೂ ಹೀಗೆ ಹೇಳಲಾಗುತ್ತೆ
“ಮರುಭೂಮಿಯ ಬೋಳು ಬೆಟ್ಟಗಳಿಂದ ಬಿಸಿಗಾಳಿ
ನನ್ನ ಮಗಳ* ಅಂದ್ರೆ ನನ್ನ ಜನ್ರ ಮೇಲೆ ಜೋರಾಗಿ ಬೀಸುತ್ತೆ.
ಅದು ಧಾನ್ಯ ತೂರೋಕೆ ಅಥವಾ ಶುದ್ಧಮಾಡೋಕೆ ಬರ್ತಿಲ್ಲ.
-
-
ಯೆಹೆಜ್ಕೇಲ 13:13ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
13 ಹಾಗಾಗಿ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನಾನು ತುಂಬ ಕೋಪದಿಂದ ಬಿರುಗಾಳಿಗಳು ಬೀಸೋ ಹಾಗೆ ಮಾಡ್ತೀನಿ. ಸಿಟ್ಟಿಂದ ಧಾರಾಕಾರ ಮಳೆ ಸುರಿಸ್ತೀನಿ. ರೋಷದಿಂದ ಆಲಿಕಲ್ಲುಗಳನ್ನ ಸುರಿಸಿ ಆ ಗೋಡೆಯನ್ನ ನಾಶಮಾಡ್ತೀನಿ.
-