ಯೆಶಾಯ 4:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಯೆಹೋವ ಯೆರೂಸಲೇಮಿನ ಮೇಲೆ ತನ್ನ ಕೋಪ ತೋರಿಸ್ತಾನೆ ಮತ್ತು ಆ ಪಟ್ಟಣಕ್ಕೆ ನ್ಯಾಯತೀರಿಸ್ತಾನೆ.+ ಹೀಗೆ ಆತನು ಚೀಯೋನಿನ ಹೆಣ್ಣುಮಕ್ಕಳ ಕೊಳಕನ್ನ* ತೊಳಿತಾನೆ+ ಮತ್ತು ಯೆರೂಸಲೇಮಿನ ರಕ್ತಾಪರಾಧವನ್ನ ಅಳಿಸಿಹಾಕ್ತಾನೆ. ಯೆಶಾಯ 48:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ನೋಡು! ನಾನು ನಿನ್ನನ್ನ ಪರಿಷ್ಕರಿಸಿದೆ, ಆದ್ರೆ ಬೆಳ್ಳಿ ತರ ಅಲ್ಲ.+ ನಾನು ನಿನ್ನನ್ನ ಕಷ್ಟದ ಕುಲುಮೆಯಲ್ಲಿ ಪರೀಕ್ಷಿಸಿದೆ.*+
4 ಯೆಹೋವ ಯೆರೂಸಲೇಮಿನ ಮೇಲೆ ತನ್ನ ಕೋಪ ತೋರಿಸ್ತಾನೆ ಮತ್ತು ಆ ಪಟ್ಟಣಕ್ಕೆ ನ್ಯಾಯತೀರಿಸ್ತಾನೆ.+ ಹೀಗೆ ಆತನು ಚೀಯೋನಿನ ಹೆಣ್ಣುಮಕ್ಕಳ ಕೊಳಕನ್ನ* ತೊಳಿತಾನೆ+ ಮತ್ತು ಯೆರೂಸಲೇಮಿನ ರಕ್ತಾಪರಾಧವನ್ನ ಅಳಿಸಿಹಾಕ್ತಾನೆ.
10 ನೋಡು! ನಾನು ನಿನ್ನನ್ನ ಪರಿಷ್ಕರಿಸಿದೆ, ಆದ್ರೆ ಬೆಳ್ಳಿ ತರ ಅಲ್ಲ.+ ನಾನು ನಿನ್ನನ್ನ ಕಷ್ಟದ ಕುಲುಮೆಯಲ್ಲಿ ಪರೀಕ್ಷಿಸಿದೆ.*+