ಮೀಕ 5:13, 14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ನಿನ್ನ ಕೆತ್ತಿದ ಮೂರ್ತಿಗಳನ್ನೂ ನಿನ್ನ ವಿಗ್ರಹಸ್ತಂಭಗಳನ್ನೂ ಮಣ್ಣುಪಾಲು ಮಾಡ್ತೀನಿ. ನಿನ್ನ ಕೈಯಿಂದ ಮಾಡಿದ ವಸ್ತುಗಳಿಗೆ ನೀನು ಇನ್ನು ಯಾವತ್ತೂ ತಲೆಬಾಗಲ್ಲ.+ 14 ನಾನು ನಿನ್ನ ಪೂಜಾಕಂಬಗಳನ್ನ* ಕಿತ್ತುಹಾಕ್ತೀನಿ.+ ನಿನ್ನ ಪಟ್ಟಣಗಳನ್ನ ನಿರ್ನಾಮ ಮಾಡ್ತೀನಿ.
13 ನಿನ್ನ ಕೆತ್ತಿದ ಮೂರ್ತಿಗಳನ್ನೂ ನಿನ್ನ ವಿಗ್ರಹಸ್ತಂಭಗಳನ್ನೂ ಮಣ್ಣುಪಾಲು ಮಾಡ್ತೀನಿ. ನಿನ್ನ ಕೈಯಿಂದ ಮಾಡಿದ ವಸ್ತುಗಳಿಗೆ ನೀನು ಇನ್ನು ಯಾವತ್ತೂ ತಲೆಬಾಗಲ್ಲ.+ 14 ನಾನು ನಿನ್ನ ಪೂಜಾಕಂಬಗಳನ್ನ* ಕಿತ್ತುಹಾಕ್ತೀನಿ.+ ನಿನ್ನ ಪಟ್ಟಣಗಳನ್ನ ನಿರ್ನಾಮ ಮಾಡ್ತೀನಿ.