ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಧರ್ಮೋಪದೇಶಕಾಂಡ 30:3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 3 ಆಗ ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಬಂದಿವಾಸದಿಂದ ಬಿಡುಗಡೆ ಮಾಡಿ+ ಕರುಣೆ ತೋರಿಸ್ತಾನೆ.+ ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಚದರಿಸಿಬಿಟ್ಟ ಎಲ್ಲ ಕಡೆಯಿಂದ ಸೇರಿಸಿ ನಿಮ್ಮ ದೇಶಕ್ಕೆ ವಾಪಸ್‌ ಕರ್ಕೊಂಡು ಬರ್ತಾನೆ.+

  • ನೆಹೆಮೀಯ 1:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 9 ಆದ್ರೆ ನನ್ನ ಹತ್ರ ವಾಪಸ್‌ ಬಂದ್ರೆ, ನನ್ನ ಆಜ್ಞೆಗಳ ಪ್ರಕಾರ ನಡ್ಕೊಂಡ್ರೆ ನಿಮ್ಮ ಜನ ಭೂಮಿಯ ಮೂಲೆಮೂಲೆಗೆ ಚದರಿಹೋಗಿದ್ರೂ ಅವ್ರನ್ನ ಒಟ್ಟುಸೇರಿಸ್ತೀನಿ.+ ನನ್ನ ಹೆಸ್ರಿನ ಗೌರವಕ್ಕಾಗಿ ಆರಿಸ್ಕೊಂಡಿರೋ ಈ ಜಾಗಕ್ಕೆ+ ಅವ್ರನ್ನ ಕರ್ಕೊಂಡು ಬರ್ತೀನಿ’ ಅಂತ ನೀನು ಹೇಳಿದ್ದೆ.

  • ಯೆಶಾಯ 11:11, 12
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ಆ ದಿನ ಯೆಹೋವ ಮತ್ತೊಮ್ಮೆ ತನ್ನ ಕೈ ಚಾಚ್ತಾನೆ. ಉಳಿದಿರೋ ತನ್ನ ಜನ್ರನ್ನ ವಾಪಸ್‌ ಕರ್ಕೊಂಡು ಬರ್ತಾನೆ. ಆತನು ಅವ್ರನ್ನ ಅಶ್ಶೂರ್‌,+ ಈಜಿಪ್ಟ್‌,+ ಪತ್ರೋಸ್‌,+ ಕೂಷ್‌,+ ಏಲಾಮ್‌,+ ಶಿನಾರ್‌,* ಹಾಮಾತ್‌ ಅನ್ನೋ ಸ್ಥಳಗಳಿಂದ ಮತ್ತು ಸಮುದ್ರದ ದ್ವೀಪಗಳಿಂದ ಒಟ್ಟುಗೂಡಿಸ್ತಾನೆ.+ 12 ಆತನು ಜನಾಂಗಗಳಿಗಾಗಿ ಒಂದು ಧ್ವಜವನ್ನ* ಎತ್ತಿ ನಿಲ್ಲಿಸಿ ಚೆದರಿ ಹೋಗಿರೋ ಇಸ್ರಾಯೇಲ್‌ ಜನ್ರನ್ನ ಒಟ್ಟುಗೂಡಿಸ್ತಾನೆ.+ ಅಷ್ಟೇ ಅಲ್ಲ ಭೂಮಿಯ ನಾಲ್ಕೂ ಮೂಲೆಗಳಿಗೆ ಚೆದರಿಹೋಗಿರೋ ಯೆಹೂದದ ಜನ್ರನ್ನ ಒಟ್ಟುಗೂಡಿಸ್ತಾನೆ.+

  • ಆಮೋಸ 9:14
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 14 ನನ್ನ ಜನ್ರಾದ ಇಸ್ರಾಯೇಲ್ಯರನ್ನ ಸೆರೆಯಿಂದ ಬಿಡಿಸಿ ಹಿಂದೆ ಕರ್ಕೊಂಡು ಬರ್ತಿನಿ,+

      ಆಗ ಅವರು ಹಾಳುಬಿದ್ದ ಪಟ್ಟಣಗಳನ್ನ ಮತ್ತೆ ಕಟ್ಟಿ ಅವುಗಳಲ್ಲಿ ವಾಸಿಸ್ತಾರೆ,+

      ದ್ರಾಕ್ಷಿತೋಟಗಳನ್ನ ನೆಟ್ಟು ಅವುಗಳ ದ್ರಾಕ್ಷಾಮದ್ಯ ಕುಡಿತಾರೆ,+

      ತೋಟಗಳನ್ನ ಮಾಡ್ಕೊಂಡು ಅದ್ರ ಫಲ ತಿಂತಾರೆ.’+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ