2 ಅರಸು 17:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ರಾಜ ಹೋಷೇಯ ಆಳ್ತಿದ್ದ ಒಂಬತ್ತನೇ ವರ್ಷದಲ್ಲಿ ಅಶ್ಶೂರ್ಯರ ರಾಜ ಸಮಾರ್ಯವನ್ನ ವಶ ಮಾಡ್ಕೊಂಡ.+ ಆಮೇಲೆ ಅವನು ಇಸ್ರಾಯೇಲ್ ಜನ್ರನ್ನ ಅಶ್ಶೂರ್ ದೇಶಕ್ಕೆ ಕೈದಿಗಳಾಗಿ ಕರ್ಕೊಂಡು ಹೋಗಿ+ ಅವ್ರನ್ನ ಹಲಹದಲ್ಲಿ, ಗೋಜಾನ್ ನದಿಯ+ ಹತ್ರದಲ್ಲಿದ್ದ ಹಾಬೋರಿನಲ್ಲಿ ಮತ್ತು ಮೇದ್ಯರ ಪಟ್ಟಣಗಳಲ್ಲಿ ಇರಿಸಿದ.+ ಯೆಶಾಯ 11:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಇಸ್ರಾಯೇಲ್ಯರನ್ನ ಈಜಿಪ್ಟ್ ದೇಶದಿಂದ ಬಿಡಿಸ್ಕೊಂಡು ಬಂದಾಗ ಇದ್ದ ಹಾಗೇ,ಆತನ ಜನ್ರಲ್ಲಿ ಉಳಿದಿರುವವರಿಗಾಗಿ ಅಶ್ಶೂರದಲ್ಲಿ ಒಂದು ಹೆದ್ದಾರಿ ಇರುತ್ತೆ.+ ಹೋಶೇಯ 9:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಅವರು ಯೆಹೋವನ ದೇಶದಲ್ಲಿ ಇನ್ನು ಮುಂದೆ ಇರಲ್ಲ,+ಎಫ್ರಾಯೀಮನು ಈಜಿಪ್ಟಿಗೆ ವಾಪಸ್ ಹೋಗ್ತಾನೆ,ಅವರು ಅಶ್ಶೂರದಲ್ಲಿ ಅಶುದ್ಧವಾದದ್ದನ್ನ ತಿಂತಾರೆ.+
6 ರಾಜ ಹೋಷೇಯ ಆಳ್ತಿದ್ದ ಒಂಬತ್ತನೇ ವರ್ಷದಲ್ಲಿ ಅಶ್ಶೂರ್ಯರ ರಾಜ ಸಮಾರ್ಯವನ್ನ ವಶ ಮಾಡ್ಕೊಂಡ.+ ಆಮೇಲೆ ಅವನು ಇಸ್ರಾಯೇಲ್ ಜನ್ರನ್ನ ಅಶ್ಶೂರ್ ದೇಶಕ್ಕೆ ಕೈದಿಗಳಾಗಿ ಕರ್ಕೊಂಡು ಹೋಗಿ+ ಅವ್ರನ್ನ ಹಲಹದಲ್ಲಿ, ಗೋಜಾನ್ ನದಿಯ+ ಹತ್ರದಲ್ಲಿದ್ದ ಹಾಬೋರಿನಲ್ಲಿ ಮತ್ತು ಮೇದ್ಯರ ಪಟ್ಟಣಗಳಲ್ಲಿ ಇರಿಸಿದ.+
16 ಇಸ್ರಾಯೇಲ್ಯರನ್ನ ಈಜಿಪ್ಟ್ ದೇಶದಿಂದ ಬಿಡಿಸ್ಕೊಂಡು ಬಂದಾಗ ಇದ್ದ ಹಾಗೇ,ಆತನ ಜನ್ರಲ್ಲಿ ಉಳಿದಿರುವವರಿಗಾಗಿ ಅಶ್ಶೂರದಲ್ಲಿ ಒಂದು ಹೆದ್ದಾರಿ ಇರುತ್ತೆ.+
3 ಅವರು ಯೆಹೋವನ ದೇಶದಲ್ಲಿ ಇನ್ನು ಮುಂದೆ ಇರಲ್ಲ,+ಎಫ್ರಾಯೀಮನು ಈಜಿಪ್ಟಿಗೆ ವಾಪಸ್ ಹೋಗ್ತಾನೆ,ಅವರು ಅಶ್ಶೂರದಲ್ಲಿ ಅಶುದ್ಧವಾದದ್ದನ್ನ ತಿಂತಾರೆ.+