ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಶಾಯ 2:3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  3 ತುಂಬ ಜನಾಂಗಗಳ ಜನ ಬಂದು

      “ಬನ್ನಿ, ನಾವು ಯೆಹೋವನ ಬೆಟ್ಟಕ್ಕೆ ಹೋಗೋಣ,

      ಯಾಕೋಬನ ದೇವರ ಆಲಯಕ್ಕೆ ಹೋಗೋಣ.+

      ಆತನು ತನ್ನ ರೀತಿ-ನೀತಿಗಳ ಬಗ್ಗೆ ನಮಗೆ ಕಲಿಸ್ತಾನೆ,

      ನಾವು ಆತನು ತೋರಿಸೋ ದಾರಿಗಳಲ್ಲಿ ನಡಿತೀವಿ” ಅಂತ ಹೇಳ್ತಾರೆ.+

      ಯಾಕಂದ್ರೆ ಚೀಯೋನಿಂದ ನಿಯಮಗಳೂ*

      ಯೆರೂಸಲೇಮಿಂದ ಯೆಹೋವನ ಮಾತುಗಳೂ ಬರ್ತವೆ.+

  • ಯೆಶಾಯ 25:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  6 ಈ ಬೆಟ್ಟದಲ್ಲಿ+ ಸೈನ್ಯಗಳ ದೇವರಾದ ಯೆಹೋವ ಎಲ್ಲ ಜನಾಂಗಗಳಿಗಾಗಿ,

      ರುಚಿಯಾದ ಆಹಾರ ಪದಾರ್ಥಗಳ ಔತಣವನ್ನ,+

      ಅತ್ಯುತ್ತಮ ದ್ರಾಕ್ಷಾಮದ್ಯದ* ಔತಣವನ್ನ ಮಾಡಿಸ್ತಾನೆ,

      ಒಳ್ಳೇ ಗುಣಮಟ್ಟದ ಮಾಂಸವನ್ನ,*

      ಸೋಸಿದ ಶ್ರೇಷ್ಠ ದ್ರಾಕ್ಷಾಮದ್ಯವನ್ನ ಏರ್ಪಡಿಸ್ತಾನೆ.

  • ಯೆಶಾಯ 52:1
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 52 ಚೀಯೋನೇ+ ಎದ್ದೇಳು! ಎದ್ದು ಶಕ್ತಿಯನ್ನ ತೊಟ್ಕೊ!+

      ಯೆರೂಸಲೇಮೇ, ಪವಿತ್ರ ಪಟ್ಟಣವೇ, ನಿನ್ನ ಸುಂದರವಾದ ಬಟ್ಟೆಗಳನ್ನ ಧರಿಸ್ಕೊ!+

      ಯಾಕಂದ್ರೆ ಇನ್ನು ಮುಂದೆ ಸುನ್ನತಿ ಆಗದೇ ಇರುವವರು ಮತ್ತು ಅಶುದ್ಧರು ನಿನ್ನನ್ನ ಪ್ರವೇಶಿಸಲ್ಲ.+

  • ಯೆರೆಮೀಯ 3:17
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 17 ಆ ಸಮಯದಲ್ಲಿ ಯೆರೂಸಲೇಮನ್ನ ಅವರು ಯೆಹೋವನ ಸಿಂಹಾಸನ ಅಂತ ಕರೀತಾರೆ.+ ಯೆರೂಸಲೇಮಲ್ಲಿ ಯೆಹೋವನ ಹೆಸ್ರಿಗೆ ಗೌರವ ತರೋಕೆ ಎಲ್ಲ ದೇಶಗಳ ಜನ್ರು ಒಟ್ಟು ಸೇರ್ತಾರೆ.+ ಅವರು ಇನ್ಮುಂದೆ ಹಠದಿಂದ ತಮ್ಮ ಕೆಟ್ಟ ಹೃದಯ ಹೇಳೋ ಹಾಗೆ ನಡಿಯಲ್ಲ.”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ