-
ಯೆಶಾಯ 7:2ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
2 “ಅರಾಮ್ಯರು ಎಫ್ರಾಯೀಮ್ಯರ ಜೊತೆ ಸೇರ್ಕೊಂಡಿದ್ದಾರೆ” ಅನ್ನೋ ಸುದ್ದಿ ದಾವೀದನ ಮನೆತನಕ್ಕೆ ಸಿಕ್ತು.
ಆಗ ಆಹಾಜ ಅವನ ಪ್ರಜೆಗಳು ಹೆದರಿಹೋದ್ರು. ಕಾಡಲ್ಲಿರೋ ಮರಗಳು ಗಾಳಿಗೆ ಅಲ್ಲಾಡೋ ತರ ಭಯದಿಂದ ಅವ್ರ ಹೃದಯ ನಡುಗೋಕೆ ಶುರು ಆಯ್ತು.
-