2 ಅರಸು 21:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ನಾನು ಸಮಾರ್ಯವನ್ನ+ ಅಳೆದ ಅಳತೆಯ ದಾರವನ್ನೇ ಯೆರೂಸಲೇಮಿನ ಮೇಲೆ ಇಡ್ತೀನಿ.+ ಅಹಾಬನ ಮನೆಗೆ ಬಳಸಿದ ಮಟ್ಟಕೋಲನ್ನೇ* ಅದ್ರ ಮೇಲೆ ಬಳಸ್ತೀನಿ.+ ಒಬ್ಬ ಪಾತ್ರೆಯನ್ನ ಒರೆಸಿ, ಮಗುಚಿ ಇಡೋ ಹಾಗೆ ನಾನು ಯೆರೂಸಲೇಮನ್ನ ಶುಚಿ ಮಾಡ್ತೀನಿ.+
13 ನಾನು ಸಮಾರ್ಯವನ್ನ+ ಅಳೆದ ಅಳತೆಯ ದಾರವನ್ನೇ ಯೆರೂಸಲೇಮಿನ ಮೇಲೆ ಇಡ್ತೀನಿ.+ ಅಹಾಬನ ಮನೆಗೆ ಬಳಸಿದ ಮಟ್ಟಕೋಲನ್ನೇ* ಅದ್ರ ಮೇಲೆ ಬಳಸ್ತೀನಿ.+ ಒಬ್ಬ ಪಾತ್ರೆಯನ್ನ ಒರೆಸಿ, ಮಗುಚಿ ಇಡೋ ಹಾಗೆ ನಾನು ಯೆರೂಸಲೇಮನ್ನ ಶುಚಿ ಮಾಡ್ತೀನಿ.+