31 ಆಲಿಕಲ್ಲು ಬೀಳೋ ಮುಂಚೆನೇ ಬಾರ್ಲಿ* ಕೊಯ್ಲಿಗೆ ಸಿದ್ಧವಾಗಿತ್ತು, ಅಗಸೆ ಗಿಡಗಳು ಮೊಗ್ಗು ಬಿಟ್ಟಿತ್ತು. ಹಾಗಾಗಿ ಆಲಿಕಲ್ಲು ಬಿದ್ದಾಗ ಆ ಎರಡೂ ಬೆಳೆಗಳು ನಾಶ ಆಯ್ತು. 32 ಆದ್ರೆ ಗೋದಿಗಳಲ್ಲಿ,* ಪೈರುಗಳಲ್ಲಿ ತೆನೆ ಬರೋಕೆ* ಇನ್ನೂ ತುಂಬ ದಿನ ಇತ್ತು. ಹಾಗಾಗಿ ಗೋದಿ ನಾಶ ಆಗಲಿಲ್ಲ.
9 ನೀನು ಗೋದಿ, ಬಾರ್ಲಿ,* ಅವರೆಕಾಳು, ಬೇಳೆಕಾಳು, ಸಿರಿಧಾನ್ಯ ಮತ್ತು ಇನ್ನೊಂದು ತರದ ಗೋದಿಯನ್ನ* ಒಂದು ಪಾತ್ರೆಯಲ್ಲಿ ಹಾಕಿ ಅವುಗಳಿಂದ ರೊಟ್ಟಿ ಮಾಡ್ಕೊಬೇಕು. ನೀನು ಎಡಗಡೆಗೆ 390 ದಿನ ಮಲಗಿರುವಾಗ ಆ ರೊಟ್ಟಿ ತಿನ್ನಬೇಕು.+