ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಶಾಯ 41:15
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 15 “ನೋಡು! ನಾನು ನಿನ್ನನ್ನ ಕಣದಲ್ಲಿ ಉಪಯೋಗಿಸೋ ಮರದ ಬಂಡಿ ತರ ಮಾಡಿದ್ದೀನಿ,+

      ಹೊಸದಾದ ಹಲ್ಲಿರೋ ಒಂದು ಒಕ್ಕುವ ಸಾಧನವನ್ನಾಗಿ ಮಾಡಿದ್ದೀನಿ.

      ನೀನು ಪರ್ವತಗಳನ್ನ ತುಳಿದು ಅವುಗಳನ್ನ ಪುಡಿಪುಡಿ ಮಾಡ್ತೀಯ,

      ಬೆಟ್ಟಗಳನ್ನ ಹೊಟ್ಟಿನ ತರ ಮಾಡ್ತೀಯ.

  • ಆಮೋಸ 1:3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  3 “ಯೆಹೋವ ಹೀಗೆ ಹೇಳ್ತಾನೆ:

      ‘“ದಮಸ್ಕ ಪದೇಪದೇ* ದಂಗೆ* ಎದ್ದಿದೆ. ಹಾಗಾಗಿ ಅದಕ್ಕೆ ಕೊಡಬೇಕಂತಿರೋ ಶಿಕ್ಷೆಯನ್ನ ನಾನು ತಪ್ಪಿಸೋದೇ ಇಲ್ಲ,

      ಅವರು ಕಬ್ಬಿಣದ ಸಲಕರಣೆಗಳಿಂದ ಧಾನ್ಯ ಒಕ್ಕೋ* ಹಾಗೆ ಗಿಲ್ಯಾದನ್ನ ಒಕ್ಕಿದ್ರು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ