ಯಾಜಕಕಾಂಡ 26:44 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 44 ಆದ್ರೂ ಅವರು ಶತ್ರುಗಳ ದೇಶದಲ್ಲಿ ಇರುವಾಗ ನಾನು ಯಾವತ್ತೂ ಅವ್ರ ಕೈಯನ್ನ ಪೂರ್ತಿಯಾಗಿ ಬಿಡಲ್ಲ,+ ಪೂರ್ತಿ ನಾಶ ಆಗೋಕೆ ಬಿಡಲ್ಲ. ನಾನು ಅವ್ರನ್ನ ಹಾಗೆ ಬಿಟ್ಟುಬಿಟ್ರೆ ಅವ್ರ ಜೊತೆ ಮಾಡ್ಕೊಂಡ ಒಪ್ಪಂದನ ಮುರಿದ ಹಾಗಾಗುತ್ತೆ.+ ಆದ್ರೆ ನಾನು ಹಾಗೆ ಮಾಡಲ್ಲ. ಯಾಕಂದ್ರೆ ನಾನು ಅವ್ರ ದೇವರಾದ ಯೆಹೋವ. ಯೆರೆಮೀಯ 10:24 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 24 ಯೆಹೋವನೇ, ನಿನ್ನ ನ್ಯಾಯಕ್ಕೆ ತಕ್ಕ ಹಾಗೆ ನನ್ನನ್ನ ತಿದ್ದು,ಆದ್ರೆ ಕೋಪದಿಂದಲ್ಲ,+ ಯಾಕಂದ್ರೆ ಕೋಪದಿಂದ ತಿದ್ದಿದ್ರೆ ನಾನು ನಾಶ ಆಗಿಬಿಡ್ತೀನಿ.+
44 ಆದ್ರೂ ಅವರು ಶತ್ರುಗಳ ದೇಶದಲ್ಲಿ ಇರುವಾಗ ನಾನು ಯಾವತ್ತೂ ಅವ್ರ ಕೈಯನ್ನ ಪೂರ್ತಿಯಾಗಿ ಬಿಡಲ್ಲ,+ ಪೂರ್ತಿ ನಾಶ ಆಗೋಕೆ ಬಿಡಲ್ಲ. ನಾನು ಅವ್ರನ್ನ ಹಾಗೆ ಬಿಟ್ಟುಬಿಟ್ರೆ ಅವ್ರ ಜೊತೆ ಮಾಡ್ಕೊಂಡ ಒಪ್ಪಂದನ ಮುರಿದ ಹಾಗಾಗುತ್ತೆ.+ ಆದ್ರೆ ನಾನು ಹಾಗೆ ಮಾಡಲ್ಲ. ಯಾಕಂದ್ರೆ ನಾನು ಅವ್ರ ದೇವರಾದ ಯೆಹೋವ.
24 ಯೆಹೋವನೇ, ನಿನ್ನ ನ್ಯಾಯಕ್ಕೆ ತಕ್ಕ ಹಾಗೆ ನನ್ನನ್ನ ತಿದ್ದು,ಆದ್ರೆ ಕೋಪದಿಂದಲ್ಲ,+ ಯಾಕಂದ್ರೆ ಕೋಪದಿಂದ ತಿದ್ದಿದ್ರೆ ನಾನು ನಾಶ ಆಗಿಬಿಡ್ತೀನಿ.+