ಯೆಶಾಯ 8:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಯೆಹೋವ ನನಗೆ ಹೀಗಂದನು “ಒಂದು ದೊಡ್ಡ ಹಲಗೆ ತಗೊಂಡು+ ಅದ್ರ ಮೇಲೆ ಮಾಮೂಲಿ ಲೇಖನಿಯಿಂದ* ‘ಮಹೇರ್-ಶಾಲಾಲ್-ಹಾಷ್-ಬಜ್’* ಅಂತ ಬರಿ. ಯೆರೆಮೀಯ 36:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 “ನೀನು ಒಂದು ಸುರುಳಿ ತಗೊಂಡು ನಾನು ಇಸ್ರಾಯೇಲ್, ಯೆಹೂದ+ ಮತ್ತು ಎಲ್ಲ ದೇಶಗಳ ವಿರುದ್ಧ+ ಹೇಳಿದ ಮಾತನ್ನೆಲ್ಲ ಅದ್ರಲ್ಲಿ ಬರಿ. ಯೋಷೀಯ ಆಳ್ತಿದ್ದ ಸಮಯದಲ್ಲಿ ನಾನು ನಿನ್ನ ಜೊತೆ ಮಾತಾಡಿದ ಮೊದಲನೇ ದಿನದಿಂದ ಇವತ್ತಿನ ತನಕ ಹೇಳಿದ ಎಲ್ಲ ಮಾತನ್ನ ಬರಿ.+
8 ಯೆಹೋವ ನನಗೆ ಹೀಗಂದನು “ಒಂದು ದೊಡ್ಡ ಹಲಗೆ ತಗೊಂಡು+ ಅದ್ರ ಮೇಲೆ ಮಾಮೂಲಿ ಲೇಖನಿಯಿಂದ* ‘ಮಹೇರ್-ಶಾಲಾಲ್-ಹಾಷ್-ಬಜ್’* ಅಂತ ಬರಿ.
2 “ನೀನು ಒಂದು ಸುರುಳಿ ತಗೊಂಡು ನಾನು ಇಸ್ರಾಯೇಲ್, ಯೆಹೂದ+ ಮತ್ತು ಎಲ್ಲ ದೇಶಗಳ ವಿರುದ್ಧ+ ಹೇಳಿದ ಮಾತನ್ನೆಲ್ಲ ಅದ್ರಲ್ಲಿ ಬರಿ. ಯೋಷೀಯ ಆಳ್ತಿದ್ದ ಸಮಯದಲ್ಲಿ ನಾನು ನಿನ್ನ ಜೊತೆ ಮಾತಾಡಿದ ಮೊದಲನೇ ದಿನದಿಂದ ಇವತ್ತಿನ ತನಕ ಹೇಳಿದ ಎಲ್ಲ ಮಾತನ್ನ ಬರಿ.+