-
ಯೆಹೆಜ್ಕೇಲ 13:7ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
7 ನಾನು ಏನೂ ಹೇಳಿಲ್ಲ ಅಂದ್ರೂ ‘ಇದು ಯೆಹೋವ ಹೇಳಿದ ಮಾತು’ ಅಂತ ನೀವು ಹೇಳ್ತಾ ಇದ್ದೀರಲ್ಲಾ, ನೀವು ನೋಡಿದ ದರ್ಶನ ಮತ್ತು ಹೇಳಿದ ಭವಿಷ್ಯ ಸುಳ್ಳು ಅಲ್ವಾ?’”
-
-
ಮೀಕ 2:11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
11 ಗಾಳಿಯನ್ನೂ ಮೋಸವನ್ನೂ ಹಿಂಬಾಲಿಸೋ ವ್ಯಕ್ತಿ
“ನಾನು ನಿಮಗೆ ದ್ರಾಕ್ಷಾಮದ್ಯ ಮತ್ತು ಮದ್ಯಪಾನೀಯದ ಬಗ್ಗೆ ಸಾರ್ತಿನಿ” ಅಂತ ಸುಳ್ಳು ಹೇಳಿದ್ರೆ,
ಆ ರೀತಿ ಸಾರುವವನೇ ಈ ಜನ್ರಿಗೆ ಇಷ್ಟ ಆಗ್ತಾನೆ!+
-