ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಪೂರ್ವಕಾಲವೃತ್ತಾಂತ 5:20
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 20 ಅವರು ಯುದ್ಧ ಮಾಡ್ತಿದ್ದಾಗ ಸಹಾಯ ಮಾಡು ಅಂತ ದೇವರನ್ನ ಬೇಡ್ಕೊಂಡಾಗ ದೇವರು ಅವ್ರಿಗೆ ಸಹಾಯ ಮಾಡಿದನು. ಯಾಕಂದ್ರೆ ಅವರು ಆತನ ಮೇಲೆ ನಂಬಿಕೆ ಇಟ್ಟಿದ್ರು.+ ದೇವರು ಹಗ್ರೀಯರನ್ನ, ಹಗ್ರೀಯರ ಜೊತೆ ಇದ್ದ ಎಲ್ಲ ಜನ್ರನ್ನ ಅವ್ರ ಕೈಗೆ ಒಪ್ಪಿಸಿಬಿಟ್ಟ.

  • 2 ಪೂರ್ವಕಾಲವೃತ್ತಾಂತ 16:8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 8 ಇಥಿಯೋಪ್ಯ ಮತ್ತು ಲಿಬ್ಯದವರ ಹತ್ರ ಎಷ್ಟೋ ರಥಗಳು ಮತ್ತು ಕುದುರೆ ಸವಾರರು ಇದ್ದ ದೊಡ್ಡ ಸೈನ್ಯ ಇತ್ತಲ್ವಾ? ಹಾಗಿದ್ರೂ ನೀನು ಯೆಹೋವನ ಮೇಲೆ ಭರವಸೆ ಇಟ್ಟಿದ್ರಿಂದ ಆತನು ಅವ್ರನ್ನ ನಿನ್ನ ಕೈಗೆ ಒಪ್ಪಿಸಿದನು.+

  • ಯೆಶಾಯ 26:3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  3 ನಿನ್ನ ಮೇಲೆ ಸಂಪೂರ್ಣವಾಗಿ ಆತುಕೊಳ್ಳುವವರನ್ನ* ನೀನು ಸಂರಕ್ಷಿಸ್ತೀಯ.

      ನೀನು ಅವ್ರಿಗೆ ಕೊನೆ ಆಗದ ಶಾಂತಿ ಕೊಡ್ತೀಯ,+

      ಯಾಕಂದ್ರೆ ಅವರು ನಿನ್ನ ಮೇಲೆ ಭರವಸೆ ಇಟ್ಟಿದ್ದಾರೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ