ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯಾಜಕಕಾಂಡ 26:36
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 36 “‘ನಿಮ್ಮಲ್ಲಿ ಯಾರು ಬದುಕುಳಿದು+ ಶತ್ರುಗಳ ದೇಶದಲ್ಲಿ ಇರ್ತಿರೋ ಅವರಿಗೆ ನಿರಾಸೆ ಆಗೋ ತರ ಮಾಡ್ತೀನಿ. ಗಾಳಿಗೆ ಹಾರೋ ಒಣ ಎಲೆಯ ಸದ್ದಿಗೂ ಅವರು ಭಯಪಡ್ತಾರೆ. ಯಾರೂ ಅವ್ರನ್ನ ಅಟ್ಟಿಸ್ಕೊಂಡು ಬರದಿದ್ರೂ ಯಾರೋ ಕತ್ತಿ ಹಿಡಿದು ಹಿಂದೆ ಬರ್ತಿದ್ದಾರೆ ಅನ್ಕೊಂಡು ಓಡಿ ಓಡಿ ಬೀಳ್ತಾರೆ.+

  • ಧರ್ಮೋಪದೇಶಕಾಂಡ 32:30
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 30 ಇಸ್ರಾಯೇಲ್ಯರ ಬಂಡೆಯಾಗಿರೋ ಅವ್ರ ದೇವರೇ ಅವ್ರನ್ನ ಮಾರಿಬಿಟ್ಟ,+

      ಯೆಹೋವ ಅವ್ರನ್ನ ಶತ್ರುಗಳ ಕೈಗೆ ಒಪ್ಪಿಸಿದ.

      ಅದಕ್ಕೇ ಅವ್ರಲ್ಲಿ 1,000 ಜನ್ರನ್ನ ಒಬ್ಬನೇ ಅಟ್ಟಿಸ್ಕೊಂಡು ಹೋಗಕ್ಕಾಯ್ತು,

      ಅವ್ರಲ್ಲಿ 10,000 ಜನ್ರನ್ನ ಇಬ್ರೇ ಓಡಿಸಿಬಿಟ್ರು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ