-
ಯೆಹೆಜ್ಕೇಲ 12:16ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
16 ಆದ್ರೆ ಅವ್ರಲ್ಲಿ ಸ್ವಲ್ಪ ಜನ್ರನ್ನ ಕತ್ತಿ, ಬರಗಾಲ ಮತ್ತು ಅಂಟುರೋಗದಿಂದ ತಪ್ಪಿಸ್ತೀನಿ. ಇದ್ರಿಂದ ಅವರು ಹೋಗೋ ಜನಾಂಗಗಳಲ್ಲಿ ಅವರು ಮಾಡಿದ ಅಸಹ್ಯ ಕೆಲಸಗಳ ಬಗ್ಗೆ ಹೇಳೋಕೆ ಆಗುತ್ತೆ. ಆಗ ನಾನೇ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ.’”
-