ಕೀರ್ತನೆ 102:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ನಿಜವಾಗ್ಲೂ ನೀನು ಬರ್ತಿಯ, ಚೀಯೋನಿಗೆ ಕರುಣೆ ತೋರಿಸ್ತೀಯ,+ಯಾಕಂದ್ರೆ ಅದ್ರ ಮೇಲೆ ಕೃಪೆ ತೋರಿಸೋ ಸಮಯ ಬಂದಿದೆ,+ಅಂದ್ಕೊಂಡಿದ್ದ ಸಮಯ ಬಂದಿದೆ.+ ರೋಮನ್ನರಿಗೆ 9:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಯಾಕಂದ್ರೆ ದೇವರು ಮೋಶೆಗೆ “ನಾನು ಯಾರಿಗೆ ಕರುಣೆ ತೋರಿಸೋಕೆ ಇಷ್ಟ ಪಡ್ತೀನೋ ಅವ್ರಿಗೆ ಕರುಣೆ ತೋರಿಸ್ತೀನಿ. ನಾನು ಯಾರಿಗೆ ಕನಿಕರ ತೋರಿಸೋಕೆ ಇಷ್ಟ ಪಡ್ತೀನೋ ಅವ್ರಿಗೆ ಕನಿಕರ ತೋರಿಸ್ತೀನಿ” ಅಂತ ಹೇಳಿದನು.+
13 ನಿಜವಾಗ್ಲೂ ನೀನು ಬರ್ತಿಯ, ಚೀಯೋನಿಗೆ ಕರುಣೆ ತೋರಿಸ್ತೀಯ,+ಯಾಕಂದ್ರೆ ಅದ್ರ ಮೇಲೆ ಕೃಪೆ ತೋರಿಸೋ ಸಮಯ ಬಂದಿದೆ,+ಅಂದ್ಕೊಂಡಿದ್ದ ಸಮಯ ಬಂದಿದೆ.+
15 ಯಾಕಂದ್ರೆ ದೇವರು ಮೋಶೆಗೆ “ನಾನು ಯಾರಿಗೆ ಕರುಣೆ ತೋರಿಸೋಕೆ ಇಷ್ಟ ಪಡ್ತೀನೋ ಅವ್ರಿಗೆ ಕರುಣೆ ತೋರಿಸ್ತೀನಿ. ನಾನು ಯಾರಿಗೆ ಕನಿಕರ ತೋರಿಸೋಕೆ ಇಷ್ಟ ಪಡ್ತೀನೋ ಅವ್ರಿಗೆ ಕನಿಕರ ತೋರಿಸ್ತೀನಿ” ಅಂತ ಹೇಳಿದನು.+