-
ನ್ಯಾಯಸ್ಥಾಪಕರು 17:3, 4ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
3 ಆಗ ಅವನು 1,100 ಬೆಳ್ಳಿ ಶೆಕೆಲ್‌ನ ತಾಯಿಗೆ ವಾಪಸ್ ಕೊಟ್ಟ. ಆದ್ರೆ ಅವನ ತಾಯಿ “ಈ ಬೆಳ್ಳಿನ ನನ್ನ ಕೈಯಾರೆ ಯೆಹೋವನಿಗೆ ಕೊಡ್ತೀನಿ. ಇದ್ರಿಂದ ನೀನು ನಿನಗಾಗಿ ಒಂದು ಕೆತ್ತಿದ ಮೂರ್ತಿ ಮತ್ತೆ ಒಂದು ಲೋಹದ ಮೂರ್ತಿ* ಮಾಡಿಸ್ಕೊಬೇಕು ಅನ್ನೋದು ನನ್ನಾಸೆ.+ ಆಗ ಈ ಬೆಳ್ಳಿ ನಿಂದಾಗುತ್ತೆ” ಅಂದಳು.
4 ಬೆಳ್ಳಿ ಸಿಕ್ಕ ತಕ್ಷಣ ಮೀಕನ ತಾಯಿ ಅದ್ರಿಂದ 200 ಬೆಳ್ಳಿ ಶೆಕೆಲ್ ತಗೊಂಡು ಮೂರ್ತಿ ಮಾಡೋರಿಗೆ ಕೊಟ್ಟಳು. ಅದ್ರಿಂದ ಒಂದು ಕೆತ್ತಿದ ಮೂರ್ತಿ, ಒಂದು ಲೋಹದ ಮೂರ್ತಿ ಮಾಡಿದ. ಅದನ್ನ ಮೀಕನ ಮನೇಲಿ ಇಟ್ರು.
-