-
ಜೆಕರ್ಯ 10:1ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
10 “ವಸಂತಕಾಲದ ಮಳೆಗಾಗಿ ಯೆಹೋವನನ್ನ ಬೇಡ್ಕೊಳ್ಳಿ.
ಯಾಕಂದ್ರೆ ಕಾರ್ಮೋಡಗಳು ಕವಿಯೋ ತರ ಮಾಡುವವನು ಯೆಹೋವನೇ,
ಜನ್ರಿಗಾಗಿ ಮಳೆ ಸುರಿಸುವವನು,+
ಪ್ರತಿಯೊಬ್ಬರ ಹೊಲಗಳಲ್ಲಿ ಬೆಳೆ ಬೆಳೆಯೋ ತರ ಮಾಡುವವನು ಆತನೇ.
-