ಪ್ರಲಾಪ 2:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಯೆರೂಸಲೇಮ್ ಅನ್ನುವವಳೇ, ನಾನು ನಿನಗೆ ಯಾವುದನ್ನ ಉದಾಹರಣೆಯಾಗಿ ತಿಳಿಸ್ಲಿ? ನಾನು ನಿನ್ನನ್ನ ಯಾವುದಕ್ಕೆ ಹೋಲಿಸ್ಲಿ? ಕನ್ಯೆಯಾದ ಚೀಯೋನೇ, ನಿನ್ನನ್ನ ಸಂತೈಸೋಕೆ ನಾನು ನಿನ್ನನ್ನ ಯಾವುದಕ್ಕೆ ಹೋಲಿಸ್ಲಿ? ನಿನ್ನ ನಾಶ ಸಮುದ್ರದಷ್ಟು ವಿಸ್ತಾರವಾಗಿದೆ.+ ನಿನ್ನನ್ನ ಗುಣಪಡಿಸೋಕೆ ಯಾರಿಂದಾಗುತ್ತೆ?+
13 ಯೆರೂಸಲೇಮ್ ಅನ್ನುವವಳೇ, ನಾನು ನಿನಗೆ ಯಾವುದನ್ನ ಉದಾಹರಣೆಯಾಗಿ ತಿಳಿಸ್ಲಿ? ನಾನು ನಿನ್ನನ್ನ ಯಾವುದಕ್ಕೆ ಹೋಲಿಸ್ಲಿ? ಕನ್ಯೆಯಾದ ಚೀಯೋನೇ, ನಿನ್ನನ್ನ ಸಂತೈಸೋಕೆ ನಾನು ನಿನ್ನನ್ನ ಯಾವುದಕ್ಕೆ ಹೋಲಿಸ್ಲಿ? ನಿನ್ನ ನಾಶ ಸಮುದ್ರದಷ್ಟು ವಿಸ್ತಾರವಾಗಿದೆ.+ ನಿನ್ನನ್ನ ಗುಣಪಡಿಸೋಕೆ ಯಾರಿಂದಾಗುತ್ತೆ?+