ಯೆರೆಮೀಯ 33:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಅದೇನಂದ್ರೆ ‘ಯೆರೂಸಲೇಮ್ ಅನ್ನೋ ಸ್ತ್ರೀ ಚೇತರಿಸ್ಕೊಳ್ಳೋ ತರ ಮಾಡ್ತೀನಿ. ಅವಳಿಗೆ ಒಳ್ಳೇ ಆರೋಗ್ಯ ಕೊಡ್ತೀನಿ.+ ಅವಳ ಜನ್ರನ್ನ ವಾಸಿ ಮಾಡ್ತೀನಿ. ಅವ್ರಿಗೆ ತುಂಬ ಶಾಂತಿ ಸಮಾಧಾನ ಕೊಡ್ತೀನಿ, ಸಮೃದ್ಧ ಸತ್ಯವನ್ನ ಕಲಿಸ್ತೀನಿ.+ ಆಮೋಸ 9:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ‘ಬಿದ್ದುಹೋಗಿರೋ ದಾವೀದನ ಡೇರೆಯನ್ನ*+ ಆ ದಿನದಲ್ಲಿ ನಾನು ಎತ್ತಿ ನಿಲ್ಲಿಸ್ತೀನಿ,ಅದ್ರ* ಬಿರುಕುಗಳನ್ನ ಮುಚ್ತೀನಿ,ಹಾಳಾಗಿರೋ ಭಾಗಗಳನ್ನ ಸರಿ ಮಾಡ್ತೀನಿ,ತುಂಬ ಕಾಲದ ಹಿಂದೆ ಇದ್ದ ಹಾಗೇ ನಾನು ಅದನ್ನ ಮತ್ತೆ ಕಟ್ತೀನಿ.+
6 ಅದೇನಂದ್ರೆ ‘ಯೆರೂಸಲೇಮ್ ಅನ್ನೋ ಸ್ತ್ರೀ ಚೇತರಿಸ್ಕೊಳ್ಳೋ ತರ ಮಾಡ್ತೀನಿ. ಅವಳಿಗೆ ಒಳ್ಳೇ ಆರೋಗ್ಯ ಕೊಡ್ತೀನಿ.+ ಅವಳ ಜನ್ರನ್ನ ವಾಸಿ ಮಾಡ್ತೀನಿ. ಅವ್ರಿಗೆ ತುಂಬ ಶಾಂತಿ ಸಮಾಧಾನ ಕೊಡ್ತೀನಿ, ಸಮೃದ್ಧ ಸತ್ಯವನ್ನ ಕಲಿಸ್ತೀನಿ.+
11 ‘ಬಿದ್ದುಹೋಗಿರೋ ದಾವೀದನ ಡೇರೆಯನ್ನ*+ ಆ ದಿನದಲ್ಲಿ ನಾನು ಎತ್ತಿ ನಿಲ್ಲಿಸ್ತೀನಿ,ಅದ್ರ* ಬಿರುಕುಗಳನ್ನ ಮುಚ್ತೀನಿ,ಹಾಳಾಗಿರೋ ಭಾಗಗಳನ್ನ ಸರಿ ಮಾಡ್ತೀನಿ,ತುಂಬ ಕಾಲದ ಹಿಂದೆ ಇದ್ದ ಹಾಗೇ ನಾನು ಅದನ್ನ ಮತ್ತೆ ಕಟ್ತೀನಿ.+