ವಿಮೋಚನಕಾಂಡ 15:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಭಯ-ಭೀತಿ ಅವರನ್ನ ತುಂಬಿಕೊಳ್ಳುತ್ತೆ.+ ಯೆಹೋವನೇ, ಅವರ ಪ್ರದೇಶಗಳನ್ನ ನಿನ್ನ ಜನರು ದಾಟಿ ಹೋಗೋ ತನಕ,ನೀನು ಸೃಷ್ಟಿಸಿದ+ ಜನರು ದಾಟಿ ಹೋಗೋ ತನಕ+ಅವರು ನಿನ್ನ ತೋಳುಬಲ ನೋಡಿ ಕಲ್ಲಿನ ತರ ಕದಲದೆ ಇರ್ತಾರೆ. ಕೀರ್ತನೆ 98:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 98 ಯೆಹೋವನಿಗೆ ಹೊಸ ಹಾಡನ್ನ ಹಾಡಿ,+ಯಾಕಂದ್ರೆ ಆತನು ಅದ್ಭುತಗಳನ್ನ ಮಾಡಿದ್ದಾನೆ.+ ಆತನ ಬಲಗೈ, ಆತನ ಪವಿತ್ರ ತೋಳು ರಕ್ಷಣೆ ತಂದಿದೆ.*+
16 ಭಯ-ಭೀತಿ ಅವರನ್ನ ತುಂಬಿಕೊಳ್ಳುತ್ತೆ.+ ಯೆಹೋವನೇ, ಅವರ ಪ್ರದೇಶಗಳನ್ನ ನಿನ್ನ ಜನರು ದಾಟಿ ಹೋಗೋ ತನಕ,ನೀನು ಸೃಷ್ಟಿಸಿದ+ ಜನರು ದಾಟಿ ಹೋಗೋ ತನಕ+ಅವರು ನಿನ್ನ ತೋಳುಬಲ ನೋಡಿ ಕಲ್ಲಿನ ತರ ಕದಲದೆ ಇರ್ತಾರೆ.
98 ಯೆಹೋವನಿಗೆ ಹೊಸ ಹಾಡನ್ನ ಹಾಡಿ,+ಯಾಕಂದ್ರೆ ಆತನು ಅದ್ಭುತಗಳನ್ನ ಮಾಡಿದ್ದಾನೆ.+ ಆತನ ಬಲಗೈ, ಆತನ ಪವಿತ್ರ ತೋಳು ರಕ್ಷಣೆ ತಂದಿದೆ.*+