ನಹೂಮ 1:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಜನ್ರು ತನ್ನನ್ನ ಮಾತ್ರ ಆರಾಧಿಸಬೇಕು ಅಂತ* ಬಯಸೋ ದೇವರು ಯೆಹೋವ,+ಯೆಹೋವ ತನ್ನ ಶತ್ರುಗಳಿಗೆ ಸರಿಯಾದ ಶಿಕ್ಷೆ ಕೊಡ್ತಾನೆ,ಅವರು ಮಾಡಿದ ಕೆಟ್ಟ ಕೆಲಸಗಳನ್ನ ಆತನು ಮರಿಯಲ್ಲ. ಆ ಶತ್ರುಗಳ ಮೇಲೆ ತನ್ನ ಕೋಪ ಸುರಿಸ್ತಾನೆ.+ ಯೆಹೋವ ತನ್ನ ಶತ್ರುಗಳ ವಿರುದ್ಧ ಸೇಡು ತೀರಿಸ್ಕೊಳ್ತಾನೆ.
2 ಜನ್ರು ತನ್ನನ್ನ ಮಾತ್ರ ಆರಾಧಿಸಬೇಕು ಅಂತ* ಬಯಸೋ ದೇವರು ಯೆಹೋವ,+ಯೆಹೋವ ತನ್ನ ಶತ್ರುಗಳಿಗೆ ಸರಿಯಾದ ಶಿಕ್ಷೆ ಕೊಡ್ತಾನೆ,ಅವರು ಮಾಡಿದ ಕೆಟ್ಟ ಕೆಲಸಗಳನ್ನ ಆತನು ಮರಿಯಲ್ಲ. ಆ ಶತ್ರುಗಳ ಮೇಲೆ ತನ್ನ ಕೋಪ ಸುರಿಸ್ತಾನೆ.+ ಯೆಹೋವ ತನ್ನ ಶತ್ರುಗಳ ವಿರುದ್ಧ ಸೇಡು ತೀರಿಸ್ಕೊಳ್ತಾನೆ.