ಯೆಶಾಯ 12:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಇಗೋ! ದೇವರೇ ನನ್ನ ರಕ್ಷಕ.+ ನಾನು ಆತನ ಮೇಲೆ ಭರವಸೆ ಇಡ್ತೀನಿ, ನನಗೆ ಭಯ ಇರಲ್ಲ,+ಯಾಕಂದ್ರೆ ಯಾಹು* ಯೆಹೋವ ನನ್ನ ಶಕ್ತಿ ಮತ್ತು ಬಲ,ಆತನೇ ನನ್ನ ರಕ್ಷಣೆ ಆಗಿದ್ದಾನೆ.”+ ಚೆಫನ್ಯ 3:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ನಿನ್ನ ದೇವರಾದ ಯೆಹೋವ ನಿನ್ನ ಮಧ್ಯ ಇದ್ದಾನೆ.+ ಬಲಿಷ್ಠ ವೀರ ಸೈನಿಕರ ತರ ಆತನು ನಿನ್ನನ್ನ ಕಾಪಾಡ್ತಾನೆ. ನಿನ್ನನ್ನ ನೋಡಿ ತುಂಬ ಖುಷಿಪಡ್ತಾನೆ.+ ನಿನ್ನ ಮೇಲಿನ ಪ್ರೀತಿಯಲ್ಲಿ ಮುಳುಗಿ ಮೌನವಾಗಿ ಇರ್ತಾನೆ.* ಆತನು ನಿನ್ನನ್ನ ನೋಡಿ ಖುಷಿಯಿಂದ ಆನಂದದಿಂದ ಕೂಗ್ತಾನೆ.
2 ಇಗೋ! ದೇವರೇ ನನ್ನ ರಕ್ಷಕ.+ ನಾನು ಆತನ ಮೇಲೆ ಭರವಸೆ ಇಡ್ತೀನಿ, ನನಗೆ ಭಯ ಇರಲ್ಲ,+ಯಾಕಂದ್ರೆ ಯಾಹು* ಯೆಹೋವ ನನ್ನ ಶಕ್ತಿ ಮತ್ತು ಬಲ,ಆತನೇ ನನ್ನ ರಕ್ಷಣೆ ಆಗಿದ್ದಾನೆ.”+
17 ನಿನ್ನ ದೇವರಾದ ಯೆಹೋವ ನಿನ್ನ ಮಧ್ಯ ಇದ್ದಾನೆ.+ ಬಲಿಷ್ಠ ವೀರ ಸೈನಿಕರ ತರ ಆತನು ನಿನ್ನನ್ನ ಕಾಪಾಡ್ತಾನೆ. ನಿನ್ನನ್ನ ನೋಡಿ ತುಂಬ ಖುಷಿಪಡ್ತಾನೆ.+ ನಿನ್ನ ಮೇಲಿನ ಪ್ರೀತಿಯಲ್ಲಿ ಮುಳುಗಿ ಮೌನವಾಗಿ ಇರ್ತಾನೆ.* ಆತನು ನಿನ್ನನ್ನ ನೋಡಿ ಖುಷಿಯಿಂದ ಆನಂದದಿಂದ ಕೂಗ್ತಾನೆ.