ಯೆಶಾಯ 60:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ನನ್ನ ಪವಿತ್ರ ಸ್ಥಳವನ್ನ ಅಂದಗೊಳಿಸೋಕೆಜುನಿಪರ್ ಮರ, ಬೂದಿಮರ ಮತ್ತು ಶಂಕುಮರ,+ಹೌದು, ಲೆಬನೋನಿನ ಮಹಿಮೆನೇ ನಡ್ಕೊಂಡು ನಿನ್ನ ಹತ್ರ ಬರುತ್ತೆ.+ ನಾನು ನನ್ನ ಪಾದಸನ್ನಿಧಿಯನ್ನ ಮಹಿಮೆಯಿಂದ ತುಂಬಿಸ್ತೀನಿ.+
13 ನನ್ನ ಪವಿತ್ರ ಸ್ಥಳವನ್ನ ಅಂದಗೊಳಿಸೋಕೆಜುನಿಪರ್ ಮರ, ಬೂದಿಮರ ಮತ್ತು ಶಂಕುಮರ,+ಹೌದು, ಲೆಬನೋನಿನ ಮಹಿಮೆನೇ ನಡ್ಕೊಂಡು ನಿನ್ನ ಹತ್ರ ಬರುತ್ತೆ.+ ನಾನು ನನ್ನ ಪಾದಸನ್ನಿಧಿಯನ್ನ ಮಹಿಮೆಯಿಂದ ತುಂಬಿಸ್ತೀನಿ.+