ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಶಾಯ 25:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  9 ಆ ದಿನ ಜನ ಹೀಗೆ ಹೇಳ್ತಾರೆ

      “ನೋಡಿ! ಈತನೇ ನಮ್ಮ ದೇವರು!+

      ಈತನಲ್ಲೇ ನಾವು ನಿರೀಕ್ಷೆ ಇಟ್ಟಿದ್ದೀವಿ,+

      ಈತನು ನಮ್ಮನ್ನ ಕಾಪಾಡ್ತಾನೆ.+

      ಈತನೇ ಯೆಹೋವ!

      ಈತನಲ್ಲೇ ನಾವು ನಿರೀಕ್ಷೆ ಇಟ್ಟಿದ್ದೀವಿ.

      ಸಂಭ್ರಮಿಸೋಣ, ಉಲ್ಲಾಸಿಸೋಣ. ಯಾಕಂದ್ರೆ ಈತನು ನಮ್ಮನ್ನ ರಕ್ಷಿಸ್ತಿದ್ದಾನೆ.”+

  • ಚೆಫನ್ಯ 3:16, 17
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 16 ಆ ದಿನ ಯೆರೂಸಲೇಮಿಗೆ ಈ ಸಂದೇಶ ಸಿಗುತ್ತೆ:

      “ಚೀಯೋನೇ ಭಯಪಡಬೇಡ,+

      ನಿನ್ನ ಕೈಗಳಿಗೆ ಶಕ್ತಿ ಇಲ್ಲದ ಹಾಗೆ* ಮಾಡ್ಕೊಬೇಡ.

      17 ನಿನ್ನ ದೇವರಾದ ಯೆಹೋವ ನಿನ್ನ ಮಧ್ಯ ಇದ್ದಾನೆ.+

      ಬಲಿಷ್ಠ ವೀರ ಸೈನಿಕರ ತರ ಆತನು ನಿನ್ನನ್ನ ಕಾಪಾಡ್ತಾನೆ.

      ನಿನ್ನನ್ನ ನೋಡಿ ತುಂಬ ಖುಷಿಪಡ್ತಾನೆ.+

      ನಿನ್ನ ಮೇಲಿನ ಪ್ರೀತಿಯಲ್ಲಿ ಮುಳುಗಿ ಮೌನವಾಗಿ ಇರ್ತಾನೆ.*

      ಆತನು ನಿನ್ನನ್ನ ನೋಡಿ ಖುಷಿ​ಯಿಂದ ಆನಂದದಿಂದ ಕೂಗ್ತಾನೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ