9 ಸುಳ್ಳು ದರ್ಶನಗಳನ್ನ ನೋಡ್ತಿರೋ, ಸುಳ್ಳು ಭವಿಷ್ಯ ಹೇಳ್ತಿರೋ ಪ್ರವಾದಿಗಳ ವಿರುದ್ಧ ನಾನು ಕೈಚಾಚಿ ಅವ್ರನ್ನ ಶಿಕ್ಷಿಸ್ತೀನಿ.+ ಅವರು ನನ್ನ ಸ್ನೇಹಿತರಾಗಿ ಇರಲ್ಲ. ಇಸ್ರಾಯೇಲ್ಯರ ದಾಖಲೆ ಪುಸ್ತಕದಲ್ಲಿ ಅವ್ರ ಹೆಸ್ರೂ ಇರಲ್ಲ. ಅವರು ಇಸ್ರಾಯೇಲಿಗೆ ವಾಪಸ್ ಹೋಗೋದೂ ಇಲ್ಲ. ಆಗ, ನಾನೇ ವಿಶ್ವದ ರಾಜ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ.+