ವಿಮೋಚನಕಾಂಡ 18:21 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ಅಷ್ಟೇ ಅಲ್ಲ ನೀನು ಜನ್ರಿಂದ ಯೋಗ್ಯ ಪುರುಷರನ್ನ+ ಆರಿಸ್ಕೊ. ಅವರಿಗೆ ದೇವರ ಮೇಲೆ ಭಯ ಇರಬೇಕು, ಅವರ ಮೇಲೆ ಜನರಿಗೆ ನಂಬಿಕೆ ಇರಬೇಕು, ಅವರಿಗೆ ದುರಾಸೆ ಇರಬಾರದು.+ ಅವರನ್ನ 1,000 ಜನ್ರ ಮೇಲೆ, 100 ಜನ್ರ ಮೇಲೆ, 50 ಜನ್ರ ಮೇಲೆ, 10 ಜನ್ರ ಮೇಲೆ ಮುಖ್ಯಸ್ಥರಾಗಿ ನೇಮಿಸು.+
21 ಅಷ್ಟೇ ಅಲ್ಲ ನೀನು ಜನ್ರಿಂದ ಯೋಗ್ಯ ಪುರುಷರನ್ನ+ ಆರಿಸ್ಕೊ. ಅವರಿಗೆ ದೇವರ ಮೇಲೆ ಭಯ ಇರಬೇಕು, ಅವರ ಮೇಲೆ ಜನರಿಗೆ ನಂಬಿಕೆ ಇರಬೇಕು, ಅವರಿಗೆ ದುರಾಸೆ ಇರಬಾರದು.+ ಅವರನ್ನ 1,000 ಜನ್ರ ಮೇಲೆ, 100 ಜನ್ರ ಮೇಲೆ, 50 ಜನ್ರ ಮೇಲೆ, 10 ಜನ್ರ ಮೇಲೆ ಮುಖ್ಯಸ್ಥರಾಗಿ ನೇಮಿಸು.+