-
ಯೆರೆಮೀಯ 9:4, 5ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
4 “ನೀವೆಲ್ರೂ ನಿಮ್ಮ ನಿಮ್ಮ ಪಕ್ಕದ ಮನೆಯವರ ವಿಷ್ಯದಲ್ಲಿ ಎಚ್ಚರವಾಗಿ ಇರಿ,
ನಿಮ್ಮ ಅಣ್ಣತಮ್ಮನನ್ನ ನಂಬಬೇಡಿ,
ಯಾಕಂದ್ರೆ ಪ್ರತಿಯೊಬ್ಬ ಸಹೋದರ ನಂಬಿಕೆದ್ರೋಹಿ,+
ಪಕ್ಕದ ಮನೆಯಲ್ಲಿರೋ ಪ್ರತಿಯೊಬ್ರು ಬೇರೆಯವರ ಹೆಸ್ರು ಹಾಳುಮಾಡೋಕೆ ಅವ್ರ ಬಗ್ಗೆ ಸುಳ್ಳುಗಳನ್ನ ಹಬ್ಬಿಸ್ತಿದ್ದಾರೆ.+
5 ಅಕ್ಕಪಕ್ಕದ ಮನೆಯವ್ರೆಲ್ಲ ಮೋಸ ಮಾಡ್ತಿದ್ದಾರೆ,
ಸತ್ಯ ಹೇಳೋರು ಯಾರೂ ಇಲ್ಲ,
ಸುಳ್ಳು ಹೇಳೋದು ಅವ್ರ ನಾಲಿಗೆಗೆ ರೂಢಿಯಾಗಿದೆ.+
ತಮಗೆ ಆಯಾಸ ಆಗೋ ತನಕ ಕೆಟ್ಟದ್ದನ್ನ ಮಾಡ್ತಿದ್ದಾರೆ.
-