ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಪೂರ್ವಕಾಲವೃತ್ತಾಂತ 33:1
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 33 ಮನಸ್ಸೆ+ ರಾಜನಾದಾಗ ಅವನಿಗೆ 12 ವರ್ಷ. ಅವನು ಯೆರೂಸಲೇಮಿಂದ 55 ವರ್ಷ ಆಳ್ವಿಕೆ ಮಾಡಿದ.+

  • 2 ಪೂರ್ವಕಾಲವೃತ್ತಾಂತ 33:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 6 ಮನಸ್ಸೆ ತನ್ನ ಸ್ವಂತ ಮಕ್ಕಳನ್ನ ಹಿನ್ನೋಮ್‌* ಕಣಿವೆಯಲ್ಲಿ+ ಬೆಂಕಿಯಲ್ಲಿ ಬಲಿ ಕೊಟ್ಟ.+ ಅವನು ಮಾಟಮಂತ್ರ ಮಾಡ್ತಿದ್ದ,+ ಕಣಿ ಹೇಳ್ತಿದ್ದ. ಅಷ್ಟೇ ಅಲ್ಲ ಸತ್ತವರನ್ನ ಮಾತಾಡಿಸ್ತೀವಿ ಅಂತ ಹೇಳ್ಕೊಳ್ತಿದ್ದ ಜನ್ರನ್ನ, ಭವಿಷ್ಯ ಹೇಳೋರನ್ನ+ ನೇಮಿಸಿದ್ದ. ಹೀಗೆ ಅವನು ಇಂಥ ಕೆಲಸ ಮಾಡೋದ್ರಲ್ಲಿ ಎಲ್ಲೆಮೀರಿ ಹೋಗಿ ಯೆಹೋವನಿಗೆ ಇಷ್ಟ ಆಗದೇ ಇರೋದನ್ನೇ ಮಾಡಿ ಆತನಿಗೆ ತುಂಬ ಕೋಪ ಬರಿಸಿದ.

  • ಯೆಹೆಜ್ಕೇಲ 9:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 9 ಆಗ ಆತನು ನನಗೆ “ಇಸ್ರಾಯೇಲ್‌ ಮತ್ತು ಯೆಹೂದದ ಜನ್ರ ಪಾಪಗಳಿಗೆ ಲೆಕ್ಕಾನೇ ಇಲ್ಲ.+ ದೇಶದಲ್ಲಿ ರಕ್ತಪಾತ,+ ಭ್ರಷ್ಟಾಚಾರ ತುಂಬಿ ತುಳುಕ್ತಿದೆ.+ ಆ ಜನ್ರು ‘ಯೆಹೋವ ಈ ದೇಶವನ್ನ ಬಿಟ್ಟುಬಿಟ್ಟಿದ್ದಾನೆ, ಯೆಹೋವ ಏನೂ ನೋಡ್ತಿಲ್ಲ’ ಅಂತಿದ್ದಾರೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ