7 ಅದೇ ತರ ಸೊದೋಮ್, ಗೊಮೋರ ಮತ್ತು ಸುತ್ತಮುತ್ತ ಇದ್ದ ಪಟ್ಟಣಗಳು ಅಸಹ್ಯವಾದ ಲೈಂಗಿಕ ಅನೈತಿಕತೆಯಲ್ಲಿ ಮುಳುಗಿಹೋಗಿದ್ವು. ಸ್ವಾಭಾವಿಕವಾಗಿ ಅಷ್ಟೇ ಅಲ್ಲ ವಿಚಿತ್ರವಾಗಿ ತಮ್ಮ ಆಸೆಗಳನ್ನ ತೀರಿಸ್ಕೊಂಡ್ವು.+ ಹಾಗಾಗಿ ಅವು ಬೆಂಕಿಯಲ್ಲಿ ಶಾಶ್ವತವಾಗಿ ನಾಶ ಆದ್ವು.+ ಹೀಗೆ ಇವುಗಳ ಉದಾಹರಣೆ ನಮಗೊಂದು ಎಚ್ಚರಿಕೆ ಆಗಿದೆ.