ಯೆರೆಮೀಯ 5:31 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 31 ಪ್ರವಾದಿಗಳು ಸುಳ್ಳು ಭವಿಷ್ಯವಾಣಿಗಳನ್ನ ಹೇಳ್ತಾ ಇದ್ದಾರೆ,+ಪುರೋಹಿತರು ಅಧಿಕಾರ ಚಲಾಯಿಸಿ ಬೇರೆಯವ್ರನ್ನ ತುಳಿತಾರೆ. ನನ್ನ ಜನ್ರಿಗೆ ಅದೇ ಇಷ್ಟ.+ ಆದ್ರೆ ಅಂತ್ಯ ಬರುವಾಗ ನೀವೇನು ಮಾಡ್ತೀರ?” ಹಬಕ್ಕೂಕ 1:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ನಿಯಮ ಪುಸ್ತಕ ಯಾರೂ ಪಾಲಿಸ್ತಿಲ್ಲ,ನ್ಯಾಯ ಅನ್ನೋದು ಎಲ್ಲೂ ಇಲ್ಲ. ಕೆಟ್ಟವರು ನೀತಿವಂತರನ್ನ ಸುತ್ಕೊಂಡಿದ್ದಾರೆ,ಅದಕ್ಕೇ ನ್ಯಾಯ ಮಾಯವಾಗ್ತಿದೆ.+
31 ಪ್ರವಾದಿಗಳು ಸುಳ್ಳು ಭವಿಷ್ಯವಾಣಿಗಳನ್ನ ಹೇಳ್ತಾ ಇದ್ದಾರೆ,+ಪುರೋಹಿತರು ಅಧಿಕಾರ ಚಲಾಯಿಸಿ ಬೇರೆಯವ್ರನ್ನ ತುಳಿತಾರೆ. ನನ್ನ ಜನ್ರಿಗೆ ಅದೇ ಇಷ್ಟ.+ ಆದ್ರೆ ಅಂತ್ಯ ಬರುವಾಗ ನೀವೇನು ಮಾಡ್ತೀರ?”
4 ನಿಯಮ ಪುಸ್ತಕ ಯಾರೂ ಪಾಲಿಸ್ತಿಲ್ಲ,ನ್ಯಾಯ ಅನ್ನೋದು ಎಲ್ಲೂ ಇಲ್ಲ. ಕೆಟ್ಟವರು ನೀತಿವಂತರನ್ನ ಸುತ್ಕೊಂಡಿದ್ದಾರೆ,ಅದಕ್ಕೇ ನ್ಯಾಯ ಮಾಯವಾಗ್ತಿದೆ.+