ಯೋಬ 14:1, 2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ಸ್ತ್ರೀಗೆ ಹುಟ್ಟಿದ ಮನುಷ್ಯ ಬದುಕೋದು ಸ್ವಲ್ಪ ದಿನ,+ಅವನ ಬದುಕಿನ ದಾರಿ ತುಂಬ ತೊಂದರೆಗಳು ಅನ್ನೋ ಮುಳ್ಳುಗಳೇ ಜಾಸ್ತಿ.*+ 2 ಅವನು ಹೂವಿನ ತರ ಅರಳಿ ಬಾಡಿಹೋಗ್ತಾನೆ.*+ ನೆರಳು ತರ ಓಡಿ ನಾಪತ್ತೆ ಆಗ್ತಾನೆ.+ ಕೀರ್ತನೆ 90:5, 6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ನೀನು ಅವ್ರನ್ನ ಗುಡಿಸಿ ಗುಂಡಾಂತರ ಮಾಡ್ತೀಯ,+ಅವರು ಕನಸಿನ ತರ ಕಣ್ಮರೆ ಆಗ್ತಾರೆ. ಮುಂಜಾನೆ ಚಿಗುರೊಡೆಯೋ ಹುಲ್ಲಿನ ತರ ಇದ್ದಾರೆ.+ 6 ಅದು ಬೆಳಿಗ್ಗೆ ಹುಟ್ಟಿ, ಹೊಸದಾಗಿ ಚಿಗುರುತ್ತೆ. ಆದ್ರೆ ಸಂಜೆ ಅಷ್ಟು ಹೊತ್ತಿಗೆ ಒಣಗಿ ಬಾಡಿಹೋಗುತ್ತೆ.+
14 ಸ್ತ್ರೀಗೆ ಹುಟ್ಟಿದ ಮನುಷ್ಯ ಬದುಕೋದು ಸ್ವಲ್ಪ ದಿನ,+ಅವನ ಬದುಕಿನ ದಾರಿ ತುಂಬ ತೊಂದರೆಗಳು ಅನ್ನೋ ಮುಳ್ಳುಗಳೇ ಜಾಸ್ತಿ.*+ 2 ಅವನು ಹೂವಿನ ತರ ಅರಳಿ ಬಾಡಿಹೋಗ್ತಾನೆ.*+ ನೆರಳು ತರ ಓಡಿ ನಾಪತ್ತೆ ಆಗ್ತಾನೆ.+
5 ನೀನು ಅವ್ರನ್ನ ಗುಡಿಸಿ ಗುಂಡಾಂತರ ಮಾಡ್ತೀಯ,+ಅವರು ಕನಸಿನ ತರ ಕಣ್ಮರೆ ಆಗ್ತಾರೆ. ಮುಂಜಾನೆ ಚಿಗುರೊಡೆಯೋ ಹುಲ್ಲಿನ ತರ ಇದ್ದಾರೆ.+ 6 ಅದು ಬೆಳಿಗ್ಗೆ ಹುಟ್ಟಿ, ಹೊಸದಾಗಿ ಚಿಗುರುತ್ತೆ. ಆದ್ರೆ ಸಂಜೆ ಅಷ್ಟು ಹೊತ್ತಿಗೆ ಒಣಗಿ ಬಾಡಿಹೋಗುತ್ತೆ.+