ಯೆಶಾಯ 53:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 53 ನಮ್ಮಿಂದ ಕೇಳಿಸ್ಕೊಂಡ ವಿಷ್ಯಗಳ ಮೇಲೆ* ಯಾರು ನಂಬಿಕೆ ಇಟ್ಟಿದ್ದಾರೆ?+ ತನ್ನ ಶಕ್ತಿಯನ್ನ* ಯೆಹೋವ+ ಯಾರಿಗೆ ತೋರಿಸಿದ್ದಾನೆ?+ ಯೋಹಾನ 12:37, 38 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 37 ಆತನು ಅವ್ರ ಮುಂದೆ ಅಷ್ಟೊಂದು ಅದ್ಭುತಗಳನ್ನ ಮಾಡಿದ್ರೂ ಅವರು ಆತನ ಮೇಲೆ ನಂಬಿಕೆ ಇಡಲಿಲ್ಲ. 38 ಹೀಗೆ ಪ್ರವಾದಿ ಯೆಶಾಯ ಹೇಳಿದ ಈ ಮಾತು ನಿಜ ಆಯ್ತು “ಯೆಹೋವನೇ,* ನಮ್ಮಿಂದ ಕೇಳಿಸ್ಕೊಂಡ ವಿಷ್ಯಗಳ ಮೇಲೆ ಯಾರು ನಂಬಿಕೆ ಇಟ್ಟಿದ್ದಾರೆ?+ ತನ್ನ ಶಕ್ತಿಯನ್ನ ಯೆಹೋವ* ಯಾರಿಗೆ ತೋರಿಸಿದ್ದಾನೆ?”+
53 ನಮ್ಮಿಂದ ಕೇಳಿಸ್ಕೊಂಡ ವಿಷ್ಯಗಳ ಮೇಲೆ* ಯಾರು ನಂಬಿಕೆ ಇಟ್ಟಿದ್ದಾರೆ?+ ತನ್ನ ಶಕ್ತಿಯನ್ನ* ಯೆಹೋವ+ ಯಾರಿಗೆ ತೋರಿಸಿದ್ದಾನೆ?+
37 ಆತನು ಅವ್ರ ಮುಂದೆ ಅಷ್ಟೊಂದು ಅದ್ಭುತಗಳನ್ನ ಮಾಡಿದ್ರೂ ಅವರು ಆತನ ಮೇಲೆ ನಂಬಿಕೆ ಇಡಲಿಲ್ಲ. 38 ಹೀಗೆ ಪ್ರವಾದಿ ಯೆಶಾಯ ಹೇಳಿದ ಈ ಮಾತು ನಿಜ ಆಯ್ತು “ಯೆಹೋವನೇ,* ನಮ್ಮಿಂದ ಕೇಳಿಸ್ಕೊಂಡ ವಿಷ್ಯಗಳ ಮೇಲೆ ಯಾರು ನಂಬಿಕೆ ಇಟ್ಟಿದ್ದಾರೆ?+ ತನ್ನ ಶಕ್ತಿಯನ್ನ ಯೆಹೋವ* ಯಾರಿಗೆ ತೋರಿಸಿದ್ದಾನೆ?”+