ಯೆಶಾಯ 62:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಇಗೋ! ಯೆಹೋವ ಭೂಮಿಯ ಮೂಲೆ ಮೂಲೆಯ ತನಕ ಹೀಗೆ ಹೇಳ್ತಿದ್ದಾನೆ,“ಚೀಯೋನ್ ಪಟ್ಟಣಕ್ಕೆ ಹೀಗೆ ಹೇಳಿ,‘ನೋಡು! ನಿನ್ನ ರಕ್ಷಣೆ ಬರ್ತಿದೆ.+ ನೋಡು! ದೇವರು ಕೊಡೋ ಪ್ರತಿಫಲ ದೇವರ ಹತ್ರನೇ ಇದೆ,ಆತನು ಕೊಡೋ ಸಂಬಳ ಆತನ ಮುಂದೆನೇ ಇದೆ.’”+ ಪ್ರಕಟನೆ 22:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ‘ನೋಡು, ನಾನು ಬೇಗ ಬರ್ತಾ ಇದ್ದೀನಿ. ಎಲ್ರಿಗೂ ಅವ್ರವ್ರ ಕೆಲಸಕ್ಕೆ ತಕ್ಕ ಹಾಗೆ ಪ್ರತಿಫಲ ಕೊಡ್ತೀನಿ.+
11 ಇಗೋ! ಯೆಹೋವ ಭೂಮಿಯ ಮೂಲೆ ಮೂಲೆಯ ತನಕ ಹೀಗೆ ಹೇಳ್ತಿದ್ದಾನೆ,“ಚೀಯೋನ್ ಪಟ್ಟಣಕ್ಕೆ ಹೀಗೆ ಹೇಳಿ,‘ನೋಡು! ನಿನ್ನ ರಕ್ಷಣೆ ಬರ್ತಿದೆ.+ ನೋಡು! ದೇವರು ಕೊಡೋ ಪ್ರತಿಫಲ ದೇವರ ಹತ್ರನೇ ಇದೆ,ಆತನು ಕೊಡೋ ಸಂಬಳ ಆತನ ಮುಂದೆನೇ ಇದೆ.’”+