ಯೋಬ 38:4, 5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ನಾನು ಭೂಮಿಗೆ ಅಡಿಪಾಯ ಹಾಕಿದಾಗ ನೀನು ಎಲ್ಲಿದ್ದೆ?+ ಗೊತ್ತಿದ್ರೆ ಹೇಳು. 5 ಭೂಮಿಯ ಉದ್ದ ಅಗಲ ಎಷ್ಟಿರಬೇಕು ಅಂತ ನಿರ್ಧಾರ ಮಾಡಿದವರು ಯಾರು? ದಾರ ಹಿಡಿದು ಅದನ್ನ ಅಳತೆ ಮಾಡಿದವರು ಯಾರು?
4 ನಾನು ಭೂಮಿಗೆ ಅಡಿಪಾಯ ಹಾಕಿದಾಗ ನೀನು ಎಲ್ಲಿದ್ದೆ?+ ಗೊತ್ತಿದ್ರೆ ಹೇಳು. 5 ಭೂಮಿಯ ಉದ್ದ ಅಗಲ ಎಷ್ಟಿರಬೇಕು ಅಂತ ನಿರ್ಧಾರ ಮಾಡಿದವರು ಯಾರು? ದಾರ ಹಿಡಿದು ಅದನ್ನ ಅಳತೆ ಮಾಡಿದವರು ಯಾರು?