ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 8:10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ಅದಕ್ಕೆ ಫರೋಹ “ನಾಳೆ ಬೇಡ್ಕೊ” ಅಂದ. ಆಗ ಮೋಶೆ “ನೀನು ಹೇಳಿದ ಹಾಗೆ ಆಗುತ್ತೆ. ಇದ್ರಿಂದ ನಮ್ಮ ದೇವರಾದ ಯೆಹೋವನ ತರ ಬೇರೆ ಯಾವ ದೇವರೂ ಇಲ್ಲ ಅಂತ ನಿಂಗೆ ಗೊತ್ತಾಗುತ್ತೆ.+

  • ಕೀರ್ತನೆ 86:8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  8 ಯೆಹೋವನೇ, ದೇವರುಗಳಲ್ಲಿ ನಿನ್ನಂಥ ದೇವರು ಬೇರೆ ಯಾರೂ ಇಲ್ಲ,+

      ನಿನ್ನ ಕೆಲಸಗಳಿಗೆ ಸರಿಸಾಟಿ ಇಲ್ಲ.+

  • ಯೆರೆಮೀಯ 10:6, 7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  6 ಯೆಹೋವನೇ, ನಿನ್ನ ಹಾಗೆ ಬೇರೆ ಯಾರೂ ಇಲ್ಲ,+

      ನೀನು ತುಂಬ ದೊಡ್ಡವನು, ನಿನ್ನ ಹೆಸ್ರಿಗೆ ತುಂಬ ಶಕ್ತಿ ಇದೆ.

       7 ದೇಶಗಳ ಅರಸನೇ,+ ನಿನಗೆ ಭಯಪಡದವರು ಯಾರಾದ್ರೂ ಇದ್ದಾರಾ? ನಿನಗೆ ಭಯಪಟ್ರೆ ಒಳ್ಳೇದು.

      ಯಾಕಂದ್ರೆ ಬೇರೆ ದೇಶಗಳಲ್ಲಿರೋ ಎಲ್ಲ ವಿವೇಕಿಗಳಲ್ಲಿ, ಅವ್ರ ಎಲ್ಲ ಸಾಮ್ರಾಜ್ಯಗಳಲ್ಲಿ

      ನಿನ್ನ ಹಾಗೆ ಒಬ್ರೂ ಇಲ್ಲ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ