ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಅರಸು 25:6, 7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 6 ಆಮೇಲೆ ಅವರು ರಾಜನನ್ನ ಬಂಧಿಸಿ+ ರಿಬ್ಲದಲ್ಲಿದ್ದ ಬಾಬೆಲಿನ ರಾಜನ ಹತ್ರ ಕರ್ಕೊಂಡು ಬಂದ್ರು. ಅಲ್ಲಿ ಅವನಿಗೆ ಶಿಕ್ಷೆ ಸಿಕ್ತು. 7 ಅವರು ಚಿದ್ಕೀಯನ ಗಂಡು ಮಕ್ಕಳನ್ನ ಅವನ ಕಣ್ಮುಂದೆನೇ ಕಡಿದುಹಾಕಿದ್ರು. ನೆಬೂಕದ್ನೆಚ್ಚರ ಚಿದ್ಕೀಯನ ಕಣ್ಣುಗಳನ್ನ ಕುರುಡು ಮಾಡಿ ಅವನಿಗೆ ತಾಮ್ರದ ಬೇಡಿಗಳನ್ನ ಹಾಕಿ ಬಾಬೆಲಿಗೆ ಕರ್ಕೊಂಡು ಬಂದ.+

  • ಯೆಹೆಜ್ಕೇಲ 12:13
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ನಾನು ಅವನನ್ನ ಹಿಡಿಯೋಕೆ ಬಲೆ ಬೀಸ್ತೀನಿ. ಅವನು ಅದ್ರಲ್ಲಿ ಸಿಕ್ಕಿಬೀಳ್ತಾನೆ.+ ಆಮೇಲೆ ನಾನು ಅವನನ್ನ ಬಾಬೆಲಿಗೆ ಅಂದ್ರೆ ಕಸ್ದೀಯರ ದೇಶಕ್ಕೆ ತರ್ತಿನಿ, ಆದ್ರೆ ಅವನು ಆ ದೇಶನ ನೋಡದೇ ಅಲ್ಲೇ ಸಾಯ್ತಾನೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ