ಯೆಹೆಜ್ಕೇಲ 17:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನನ್ನಾಣೆ, ಅವನನ್ನ* ಯಾರು ರಾಜನನ್ನಾಗಿ ಮಾಡಿದ್ನೋ, ಯಾರಿಗೆ ಕೊಟ್ಟ ಮಾತನ್ನ ಅವನು ಮೀರಿದ್ನೋ, ಯಾರ ಜೊತೆ ಮಾಡಿದ ಒಪ್ಪಂದವನ್ನ ಅವನು ಮುರಿದ್ನೋ ಆ ರಾಜ* ವಾಸಿಸೋ ದೇಶದಲ್ಲೇ ಅಂದ್ರೆ ಬಾಬೆಲಲ್ಲೇ ಅವನು ಸಾಯ್ತಾನೆ.+
16 ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನನ್ನಾಣೆ, ಅವನನ್ನ* ಯಾರು ರಾಜನನ್ನಾಗಿ ಮಾಡಿದ್ನೋ, ಯಾರಿಗೆ ಕೊಟ್ಟ ಮಾತನ್ನ ಅವನು ಮೀರಿದ್ನೋ, ಯಾರ ಜೊತೆ ಮಾಡಿದ ಒಪ್ಪಂದವನ್ನ ಅವನು ಮುರಿದ್ನೋ ಆ ರಾಜ* ವಾಸಿಸೋ ದೇಶದಲ್ಲೇ ಅಂದ್ರೆ ಬಾಬೆಲಲ್ಲೇ ಅವನು ಸಾಯ್ತಾನೆ.+