ಯೆರೆಮೀಯ 4:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಈ ವಿಷ್ಯವನ್ನ ಯೆಹೂದದಲ್ಲಿ ಎಲ್ರಿಗೂ ಹೇಳಿ,ಯೆರೂಸಲೇಮಲ್ಲಿ ಸಾರಿಹೇಳಿ,ದೇಶದಲ್ಲೆಲ್ಲಾ ಕೊಂಬೂದಿ,ಕೂಗಿ+ ಎಲ್ರನ್ನ ಜೋರಾಗಿ ಕರೆದು ಹೀಗನ್ನಿ “ಎಲ್ರೂ ಬನ್ನಿ,ಕೋಟೆಗಳಿರೋ ಪಟ್ಟಣಗಳ ಒಳಗೆ ಓಡಿಹೋಗೋಣ.+
5 ಈ ವಿಷ್ಯವನ್ನ ಯೆಹೂದದಲ್ಲಿ ಎಲ್ರಿಗೂ ಹೇಳಿ,ಯೆರೂಸಲೇಮಲ್ಲಿ ಸಾರಿಹೇಳಿ,ದೇಶದಲ್ಲೆಲ್ಲಾ ಕೊಂಬೂದಿ,ಕೂಗಿ+ ಎಲ್ರನ್ನ ಜೋರಾಗಿ ಕರೆದು ಹೀಗನ್ನಿ “ಎಲ್ರೂ ಬನ್ನಿ,ಕೋಟೆಗಳಿರೋ ಪಟ್ಟಣಗಳ ಒಳಗೆ ಓಡಿಹೋಗೋಣ.+